{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/nepal-earthquake-how-to-use-google-person-finder-service-093399.html" }, "headline": "ಭೂಕಂಪ: ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ", "url":"https://kannada.oneindia.com/news/bengaluru/nepal-earthquake-how-to-use-google-person-finder-service-093399.html", "image": { "@type": "ImageObject", "url": "http://kannada.oneindia.com/img/1200x60x675/2015/04/26-1430034286-google-logo-600.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/04/26-1430034286-google-logo-600.jpg", "datePublished": "2015-04-26T13:27:46+05:30", "dateModified": "2015-04-26T13:31:41+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Google has launched its Person Finder service to help people track their missing loved ones after a massive earthquake measuring 7.9 magnitude hit Nepal on Saturday. How to use Google Person Finder here is guideline.", "keywords": "Nepal earthquake, Google launches Person Finder service, ಭೂಕಂಪ: ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ", "articleBody":"ಬೆಂಗಳೂರು, ಏ.26: ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಜನರು ತತ್ತರಿಸುವ ಸಂದರ್ಭದಲ್ಲಿ ಜನರ ಹುಡುಕಾಟಕ್ಕೆ ನೆರವಾಗಲು ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತೊಮ್ಮೆ ಸಿದ್ಧವಾಗಿದೆ. ನೇಪಾಳದ ಭೀಕರ ಭೂಕಂಪದಲ್ಲಿ ಸಿಲುಕಿ ನಾಪತ್ತೆಯಾದವರ ಪತ್ತೆಗೆ ಗೂಗಲ್ ಪರ್ಸನ್ ಫೈಂಡರ್ ಅಪ್ಲಿಕೇಷನ್ ನೆರವಿಗೆ ಬರಲಿದೆ. ಇದನ್ನು ಬಳಸುವುದು ಹೇಗೆ ಮುಂದೆ ಓದಿ...ಬಂಧು ಮಿತ್ರರನ್ನು ಕಳೆದುಕೊಂಡವರು ತಮ್ಮವರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಲು Google Person Finder Service ಬಳಸಬಹುದು. ಜೊತೆಗೆ ಸಂತ್ರಸ್ತರ ಬಗ್ಗೆ ಮಾಹಿತಿ ಇದ್ದರೆ ಹೆಚ್ಚಿನ ವಿವರಗಳನ್ನು ಗೂಗಲ್ ಗೆ ಒದಗಿಸಬಹುದು. ಈ ಸೇವೆ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಸ್ಥಿತಿ-ಗತಿ ಅಪ್ಡೇಟ್ಸ್2014ರ ಜಮ್ಮು ಮತ್ತು ಕಾಶ್ಮೀರ ಜಲಪ್ರವಾಹ, 2010ರ ಹೈತಿ ಭೂಕಂಪ, ಜಪಾನಿನಲ್ಲಿ 2011ರಲ್ಲಿ ಭೂಕಂಪ ಮತ್ತು ಉತ್ತರಾಖಂಡ್ ಅನಾಹುತ ಹಾಗೂ ಸುನಾಮಿಯಿಂದ ಮನೆ ಮಠ ಕಳೆದುಕೊಂಡವರ ಪತ್ತೆಗೆ ಗೂಗಲ್ ಇದೇ ಅಪ್ಲಿಕೇಷನ್ ಬಳಸಿತ್ತು.ಭಾರತದ ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿರುವ ಕಾಣೆಯಾದರವನ್ನು ಪತ್ತೆಹಚ್ಚುವ ಸಲುವಾಗಿ ಕೂಡಾ ಗೂಗಲ್& zwnj ಪರ್ಸ& zwnj ನ್& zwnj ಫೈಂಡರ್& zwnj ವೆಬ್ ಅಪ್ಲಿಕೇಶನ್& zwnj ಬಳಸಲಾಗಿತ್ತು. 80 ವರ್ಷಕ್ಕೊಮ್ಮೆ ನೇಪಾಳದಲ್ಲಿ ಭೂಕಂಪ?ಇದು ಓಪನ್ ಸೋರ್ಸ್ ವೆಬ್ ಅಪ್ಲಿಕೇಷನ್ ಆಗಿದ್ದು, ಸಂದೇಶ ವಾಹಕ ಹಾಗೂ ಡಾಟಾಬೇಸ್ ಒಳಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೋರ್ಸ್(NDRF) ನ ಜೊತೆ ಕೈ ಜೋಡಿಸಿದೆ.ಹುಡುಕುವುದು ಹೇಗೆ? * ನಾಪತ್ತೆಯಾದ ವ್ಯಕ್ತಿಯ ಹೆಸರು ಗೊತ್ತಿದ್ದರೆ Im looking for someone ಕ್ಲಿಕ್ ಮಾಡಿ ಹೆಸರು ಟೈಪ್ ಮಾಡಿ ವಿವರ ಪಡೆಯಿರಿ. * ವ್ಯಕ್ತಿಯ ಬಗ್ಗೆ ಮಾಹಿತಿ ಗೊತ್ತಿದ್ದರೆ ಅವರ ಹೆಸರು ವಿವರ ನೀಡಿ ಸಹಾಯ ಮಾಡಬಹುದು. * ಅಥವಾ ಎಸ್ ಎಂಎಸ್ ಮಾಡಿ ಮಾಹಿತಿ ಕೋರಬಹುದು. ಚಿತ್ರಸುದ್ದಿ : ಏಕೋ ಈ ಕೋಪ ಶಂಕರ, ಶಿವಶಂಕರಭಾರತೀಯರಿಗೆ : Search is available through SMS. Text search to 97733 00000ಅಮೆರಿಕದವರಿಗೆ: Search is available through SMS. Text search to +1-650-800-3978.ಭೂಕಂಪ ಪೀಡಿತರಿಗೆ ಸಹಾಯವಾಣಿ ಇಲ್ಲಿದೆ :* ನೇಪಾಳದಲ್ಲಿ ಭಾರತೀಯ ರಾಯಭಾರಿ ಕಚೇರಿ : +977 9581107021, +977 9851135141 * 24X7 ಕಂಟ್ರೋಲ್ ರೂಮ್ : +91 11 2301 2113, +91 11 2301 4104 and +91 11 2301 7905.ಇನ್ನೂ ಹೆಚ್ಚಿನ ಸಹಾಯವಾಣಿ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ" }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಕಂಪ: ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ

By Mahesh
|
Google Oneindia Kannada News

ಬೆಂಗಳೂರು, ಏ.26: ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಜನರು ತತ್ತರಿಸುವ ಸಂದರ್ಭದಲ್ಲಿ ಜನರ ಹುಡುಕಾಟಕ್ಕೆ ನೆರವಾಗಲು ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತೊಮ್ಮೆ ಸಿದ್ಧವಾಗಿದೆ. ನೇಪಾಳದ ಭೀಕರ ಭೂಕಂಪದಲ್ಲಿ ಸಿಲುಕಿ ನಾಪತ್ತೆಯಾದವರ ಪತ್ತೆಗೆ 'ಗೂಗಲ್ ಪರ್ಸನ್ ಫೈಂಡರ್' ಅಪ್ಲಿಕೇಷನ್ ನೆರವಿಗೆ ಬರಲಿದೆ. ಇದನ್ನು ಬಳಸುವುದು ಹೇಗೆ ಮುಂದೆ ಓದಿ...

ಬಂಧು ಮಿತ್ರರನ್ನು ಕಳೆದುಕೊಂಡವರು ತಮ್ಮವರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಲು Google Person Finder Service ಬಳಸಬಹುದು. ಜೊತೆಗೆ ಸಂತ್ರಸ್ತರ ಬಗ್ಗೆ ಮಾಹಿತಿ ಇದ್ದರೆ ಹೆಚ್ಚಿನ ವಿವರಗಳನ್ನು ಗೂಗಲ್ ಗೆ ಒದಗಿಸಬಹುದು. ಈ ಸೇವೆ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. [ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಸ್ಥಿತಿ-ಗತಿ ಅಪ್ಡೇಟ್ಸ್]

Nepal earthquake, Google launches Person Finder service

2014ರ ಜಮ್ಮು ಮತ್ತು ಕಾಶ್ಮೀರ ಜಲಪ್ರವಾಹ, 2010ರ ಹೈತಿ ಭೂಕಂಪ, ಜಪಾನಿನಲ್ಲಿ 2011ರಲ್ಲಿ ಭೂಕಂಪ ಮತ್ತು ಉತ್ತರಾಖಂಡ್ ಅನಾಹುತ ಹಾಗೂ ಸುನಾಮಿಯಿಂದ ಮನೆ ಮಠ ಕಳೆದುಕೊಂಡವರ ಪತ್ತೆಗೆ ಗೂಗಲ್ ಇದೇ ಅಪ್ಲಿಕೇಷನ್ ಬಳಸಿತ್ತು.

ಭಾರತದ ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿರುವ ಕಾಣೆಯಾದರವನ್ನು ಪತ್ತೆಹಚ್ಚುವ ಸಲುವಾಗಿ ಕೂಡಾ ಗೂಗಲ್‌ ಪರ್ಸ‌ನ್‌ ಫೈಂಡರ್‌ ವೆಬ್ ಅಪ್ಲಿಕೇಶನ್‌ ಬಳಸಲಾಗಿತ್ತು. [80 ವರ್ಷಕ್ಕೊಮ್ಮೆ ನೇಪಾಳದಲ್ಲಿ ಭೂಕಂಪ?]

ಇದು ಓಪನ್ ಸೋರ್ಸ್ ವೆಬ್ ಅಪ್ಲಿಕೇಷನ್ ಆಗಿದ್ದು, ಸಂದೇಶ ವಾಹಕ ಹಾಗೂ ಡಾಟಾಬೇಸ್ ಒಳಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೋರ್ಸ್(NDRF) ನ ಜೊತೆ ಕೈ ಜೋಡಿಸಿದೆ.

Google

ಹುಡುಕುವುದು ಹೇಗೆ?

* ನಾಪತ್ತೆಯಾದ ವ್ಯಕ್ತಿಯ ಹೆಸರು ಗೊತ್ತಿದ್ದರೆ I'm looking for someone ಕ್ಲಿಕ್ ಮಾಡಿ ಹೆಸರು ಟೈಪ್ ಮಾಡಿ ವಿವರ ಪಡೆಯಿರಿ.
* ವ್ಯಕ್ತಿಯ ಬಗ್ಗೆ ಮಾಹಿತಿ ಗೊತ್ತಿದ್ದರೆ ಅವರ ಹೆಸರು ವಿವರ ನೀಡಿ ಸಹಾಯ ಮಾಡಬಹುದು.
* ಅಥವಾ ಎಸ್ ಎಂಎಸ್ ಮಾಡಿ ಮಾಹಿತಿ ಕೋರಬಹುದು. [ಚಿತ್ರಸುದ್ದಿ : ಏಕೋ ಈ ಕೋಪ ಶಂಕರ, ಶಿವಶಂಕರ]

ಭಾರತೀಯರಿಗೆ : Search is available through SMS. Text "search " to 97733 00000
ಅಮೆರಿಕದವರಿಗೆ: Search is available through SMS. Text "search " to +1-650-800-3978.

ಭೂಕಂಪ ಪೀಡಿತರಿಗೆ ಸಹಾಯವಾಣಿ ಇಲ್ಲಿದೆ :
* ನೇಪಾಳದಲ್ಲಿ ಭಾರತೀಯ ರಾಯಭಾರಿ ಕಚೇರಿ : +977 9581107021, +977 9851135141
* 24X7 ಕಂಟ್ರೋಲ್ ರೂಮ್ : +91 11 2301 2113, +91 11 2301 4104 and +91 11 2301 7905.
ಇನ್ನೂ ಹೆಚ್ಚಿನ ಸಹಾಯವಾಣಿ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ

English summary
Google has launched its Person Finder service to help people track their missing loved ones after a massive earthquake measuring 7.9 magnitude hit Nepal on Saturday. How to use Google Person Finder here is guideline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X