ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ದಾಳಿ: ಭ್ರಷ್ಟರ ಬಳಿ 152 ಕೋಟಿ ಅಕ್ರಮ ಆಸ್ತಿ

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 2: ಐಟಿ ದಾಳಿಯಿಂದ ಒಟ್ಟು ಎಷ್ಟು ಹಣ ಸಿಕ್ಕಿದೆ? ರೈಡ್ ಮಾಡಿದ್ದು ಯಾವಾಗ? ಬೆಂಗಳೂರಿನ ಇಬ್ಬರು ಅಧಿಕಾರಿಗಳ ಮೆನೆಯಲ್ಲಿ ಸಿಕ್ಕ ಹಣವೆಷ್ಟು ಎಂಬ ಪ್ರಶ್ನೆಗೆ ಉತ್ತರವಾಗಿ ಪತ್ರಿಕಾ ಪ್ರಕಟಣೆಯನ್ನು ಐಟಿ ಅದಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರು ಮತ್ತು ಗೋವಾ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಒಟ್ಟು 152 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿರುವುದಾಗಿ ಅವರು ತಿಳಿಸಿದರು.[ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ]

IT raid release the press note of it officers

* ರಾಜ್ಯ ಸರ್ಕಾರದ ಇಬ್ಬರು ಎಂಜಿನಿಯರ್ ಅಧಿಕಾರಿಗಳು ಮತ್ತು ಇಬ್ಬರು ಕಂಟ್ರಾಕ್ಟರ್ ಮನೆ ಮೇಲೆ ನವೆಂಬರ್ 30 ರಂದ ದಾಳಿ ನಡೆಸಿದರು.[ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?]

* ತಪಾಸಣೆಯಲ್ಲಿ 6 ಕೋಟಿ ಹಣ, 7 ಕೆಜಿ ಚಿನ್ನ, ಆಭರಣ ಸೇರಿ 9 ಕೆಜಿ ಚಿನ್ನ ಪತ್ತೆಯಾಗಿದೆ.( ಚಿನ್ನದ ಒಟ್ಟು ಮೌಲ್ಯ 5 ಕೋಟಿ)

* ಹೊಸ ರು 2000 ನೋಟುಗಳ 5.7 ಕೋಟಿ ಹಣ ವಶ,

* ಹಳೇ ನೋಟುಗಳ ಒಟ್ಟು ರು 90 ಲಕ್ಷ ಹಣ ಐಟಿ ಕೈವಶ

* ಪ್ರತ್ಯೇಕವಾಗಿ ಆಸ್ತಿ ಪತ್ರಗಳು ಮತ್ತು ಐಶಾರಾಮಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

* ತಪಾಸಣೆಯಲ್ಲಿ ಒಟ್ಟು 152 ಕೋಟಿ ಪತ್ತೆಯಾಗಿದೆ ಆದರೂ ಇನ್ನು ತನಿಖೆ, ವಿಚಾರಣೆ ಮುಂದುವರೆದಿದೆ.

English summary
Income-tax Department of Karnataka & Goa conducted a search in the cases of two State Government Engineers and two contractors on 30-11-2016. Total admission of unaccounted income in the group stands at Rs 152 Crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X