ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರಂತರ 50 ಕವನಗಳ ಪ್ರಸ್ತುತಿ ಮಿಸ್ ಮಾಡ್ಕೊಬೇಡಿ

|
Google Oneindia Kannada News

ಬೆಂಗಳೂರು, ಫೆಬ್ರವರಿ, 19: ರಾಯಚೂರು ಮೂಲದ ಕವಿ, ಬೆಂಗಳೂರು ನಿವಾಸಿಯೊಬ್ಬರು ಕವಿತೆ ಇತಿಹಾಸದಲ್ಲಿ ಹೊಸ ಸಾಧನೆ ಮಾಡಲು ಮುಂದಾಗಿದ್ದಾರೆ. ಪತ್ರಿಕೋದ್ಯಮಿ ಆಗಿರುವ ರಾಜೇಶ್ ಹಿರೇಮಠ್ ಇಂಥದ್ದೊಂದು ದಾಖಲೆ ಬರೆಯಲಿದ್ದಾರೆ.

ಅವರೇ ರಚಿಸಿರುವ 50 ಕ್ಕೂ ಅಧಿಕ ಇಂಗ್ಲಿಷ್ ಕವಿತೆಗಳನ್ನು ಒಂದೇ ಬಾರಿಗೆ ಹಾಡಲಿದ್ದಾರೆ. 50 ನಿಮಿಷದಲ್ಲಿ 50 ಕವಿತೆ ಹಾಡಿ ಮುಗಿಸಲಿದ್ದು ಈ ಅಭೂತಪೂರ್ವ ಘಟನೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ ಶನಿವಾರ, ಫೆಬ್ರವರಿ 20 ರ ಮಧ್ಯಾಹ್ನ ಸಾಕ್ಷಿಯಾಗಲಿದೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಲಿದೆ.[ಮಳೆಯ ಪರಿಮಳ ಎಲ್ಲೆಲ್ಲಿಗೆ ತಲುಪಿಲ್ಲ?]

 literature

Raahey's Outburst in a Volatile age" ಅವರ ಕವನ ಸಂಕಲನ 2011 ರಲ್ಲೇ ಬಿಡುಗಡೆಯಾಗಿದ್ದು ಅವೆಲ್ಲವನ್ನು ನಿಮ್ಮ ಎದುರಿನಲ್ಲೇ ಪ್ರಚುರಪಡಿಸಲಿದ್ದಾರೆ. 50 ಕವಿತೆಗಳನ್ನು ಒಂದೇ ಬಾರಿ ಪುಸ್ತಕ ಹೇಳದೆ ಹಾಡಿದ ದಾಖಲೆಯನ್ನು ರಾಜೇಶ್ ಹಿರೇಮಠ್ ಮಾಡಲಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಫೆಬ್ರವರಿ 20 ರಂದು ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.[ಹುಚ್ಚ-ಹುಚ್ಚಿ ಪ್ರಣಯಗೀತ ಹುಟ್ಟಿದ ಪ್ರಸಂಗ]

ನಿಸರ್ಗ, ಪ್ರೀತಿ, ಧರ್ಮ, ಸಮಾಜ, ಬಾಂಧವ್ಯ ಗಳ ಮೇಲೆ ರಚಿತವಾಗಿರುವ ಕವಿತೆಗಳನ್ನು ತಮ್ಮ ನೆನಪಿನ ಆಳದಿಂದಲೇ ರಾಜೇಶ್ ಹಿರೇಮಠ್ ನಿಮ್ಮ ಮುಂದೆ ಪ್ರಚುರ ಪಡಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ 3738200378ನ್ನು ಸಂಪರ್ಕಿಸಬಹುದು.

English summary
Rajesh Hiremath, a young poet from Raichur residing in Bengaluru, and an alma mater of KLE Society's College of Business Administration is all set to make an awe-inspiring recitation in the history of poetry. Having composed and published a collection of 50 contemporary English poems at the age of 21 in 2011, he is now going to embark upon a journey that no poet in the history of poetry has done it so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X