ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯೋತ್ಸವಕ್ಕೆ ಗೂಗಲ್ ವಿಶಿಷ್ಟ ಡೂಡಲ್

ಭಾರತದ 71ನೇ ಸ್ವಾತಂತ್ರ್ಯೋತ್ಸವಕ್ಕೆ ಗೂಗಲ್ ಸಂಸ್ಥೆಯಿಂದ ಡೂಡಲ್ ಮೂಲಕ ಅಭಿನಂದನೆ. ತ್ರಿವರ್ಣ, ಭಾರತದ ಸಂಸತ್ತು ಹಾಗೂ ಅಶೋಕ ಚಕ್ರ ಉಪಯೋಗಿಸಿ ಡೂಡಲ್ ತಯಾರಿಕೆ.

|
Google Oneindia Kannada News

ಬೆಂಗಳೂರು, ಆಗಸ್ಟ್ 15: ಭಾರತದ 71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಜನಪ್ರಿಯ ಗೂಗಲ್ ಅಂತರ್ಜಾಲ ಸರ್ಚ್ ಇಂಜಿನ್ ಸಂಸ್ಥೆಯು, ವಿಶಿಷ್ಟ ಬಗೆಯ ಡೂಡಲ್ ಮೂಲಕ ತನ್ನ ಅಭಿನಂದನೆ ಸಲ್ಲಿಸಿದೆ.

1942ರಲ್ಲಿ ಭಾರತ್ ಛೋಡೋ, ಇಂದು ಭಾರತ್ ಜೋಡೋ: ಪ್ರಧಾನಿ ಮೋದಿ1942ರಲ್ಲಿ ಭಾರತ್ ಛೋಡೋ, ಇಂದು ಭಾರತ್ ಜೋಡೋ: ಪ್ರಧಾನಿ ಮೋದಿ

ಭಾರತದ ಧ್ವಜದ ತ್ರಿವರ್ಣಗಳಾದ ಕೇಸರಿ, ಬಿಳಿ ಹಾಗೂ ಹಸಿರು, ನೀಲಿ ಹಾಗೂ ಬಿಳಿ ಬಣ್ಣವನ್ನು ಡೂಡಲ್ ತಯಾರಿಕೆಗೆ ಬಳಸಲಾಗಿದೆ. ಎಂದಿನಂತೆ, ಡೂಡಲ್ ನಲ್ಲಿ ಗೂಗಲ್ ಎಂಬ ಹೆಸರು ಕಾಣಿಸುವಂತೆ ಮಾಡಲಾಗಿದೆ.

Independence Day 2017: Google pays tribute to India's 71st Independence Day

ಇನ್ನು, ಗೂಗಲ್ ಹೆಸರಿನ ಹಿಂಬದಿಯಲ್ಲಿ ಕೇಸರಿ ಬಣ್ಣದಲ್ಲಿ ದೇಶದ ಸಂಸತ್ತನ್ನು ನಿರ್ಮಿಸಲಾಗಿದೆ. ಗೂಗಲ್ ಹೆಸರಿನ ಕೆಳಗೆ ಎರೂ ಬದಿಗಳಲ್ಲಿ ನವಿಲು, ಮಧ್ಯದಲ್ಲಿ ಹೂವಿನ ಚಿತ್ತಾರದ ಕೆಳಗೆ ಮಕರಂದಲ್ಲಿ ಅಶೋಕ ಚಕ್ರವನ್ನು ಚಿತ್ರಿಸಲಾಗಿದೆ.

English summary
Renowned online search engine Google paid its tribute to the 71st Indian Independence day by posting a special Doodle on its home page.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X