{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/bengaluru-weekend-book-release-events-jogi-anjali-ramanna-yogesh-master-090159.html" }, "headline": "ವಾರಾಂತ್ಯದಲ್ಲಿ ಕನ್ನಡ ಪುಸ್ತಕ ಬಿಡುಗಡೆ ಸರಣಿ", "url":"https://kannada.oneindia.com/news/bengaluru/bengaluru-weekend-book-release-events-jogi-anjali-ramanna-yogesh-master-090159.html", "image": { "@type": "ImageObject", "url": "http://kannada.oneindia.com/img/1200x60x675/2014/12/19-1418989561-book-release2.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/12/19-1418989561-book-release2.jpg", "datePublished": "2014-12-19 17:20:49", "dateModified": "2014-12-19T17:20:49+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Bengaluru Weekend book release events list is here. Anjali Ramanna, R Nagesh, Jogi alias Girish Rao, S Surendranath, Yogesh Master, Krisna Nelli;s book are releasing on Dec 20 and Dec 21 at various venues. Check out the story to find it.", "keywords": "Bengaluru Weekend book release events, ವಾರಾಂತ್ಯದಲ್ಲಿ ಕನ್ನಡ ಪುಸ್ತಕ ಬಿಡುಗಡೆ ಸರಣಿ", "articleBody":"ಬೆಂಗಳೂರು, ಡಿ.19: ನಗರದ ವಿವಿಧೆಡೆ ಈ ವಾರಾಂತ್ಯದಲ್ಲಿ ಅನೇಕ ಕನ್ನಡ ಪುಸ್ತಕ, ಕಾದಂಬರಿ, ಲಲಿತ ಪ್ರಬಂಧ, ಕಥೆಗಳು ಲೋಕರ್ಪಣೆಗೊಳ್ಳುತ್ತಿವೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ರೌಂಡ್ ಅಪ್ ಇಲ್ಲಿ ನಿಮಗೆ ಸಿಗುತ್ತದೆ.ಜೀನ್ಸ್ ಟಾಕ್, ಆಕಾಶಕ್ಕೆ ಏಣಿ ಹಾಕಿ: * ಅಂಜಲಿ ರಾಮಣ್ಣ ಅವರ ಜೀನ್ಸ್ ಟಾಕ್* ಆರ್ ಶ್ರೀನಾಗೇಶ್ ಅವರ ಆಕಾಶಕ್ಕೆ ಏಣಿ ಹಾಕಿ ಉಪಸ್ಥಿತಿ: ದೇವರು ಭಟ್, ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘವಸುಧೇಂದ್ರ, ಕನ್ನಡ ಸಾಹಿತಿ, ಸಂಧ್ಯಾರಾಣಿ, ಉಪಸಂಪಾದಕಿ ಅವಧಿ ಅಂತರ್ಜಾಲ ಪತ್ರಿಕೆದಿನಾಂಕ: ಡಿ.20, ಶನಿವಾರ ಸಂಜೆ 6 ಗಂಟೆಸ್ಥಳ: ಯು.ಆರ್ ಅನಂತಮೂರ್ತಿ ವೇದಿಕೆ, ಇಲ್ಲಾನ್ ಕನ್ವೆಷನ್ ಸೆಂಟರ್ಮ್, ಜೆಪಿ ನಗರ 7ನೇ ಫೇಸ್, ಬೆಂಗಳೂರುಬಿತ್ತಿದಂತೆ ಬೆಳೆತಾಯಿ ಗಿರಿಜಮ್ಮ ಅವರ ಸ್ಮರಣೆಯಲ್ಲಿ ಭಿತ್ತಿ ಬಿಂಬ ಛಾಯಾಚಿತ್ರ ಮತ್ತು ವರ್ಣಚಿತ್ರಗಳ ಪ್ರದರ್ಶನ* ದಿನಾಂಕ: ಡಿ.20 ರಿಂದ 24ರ ತನಕ* ಛಾಯಾಗ್ರಾಹಕ : ಶ್ರೀನಿವಾಸ್ ಶಾಮಾಚಾರ್ಯೋಗೇಶ್ ಮಾಸ್ಟರ್ ಬರೆದಿರುವ ಭಿತ್ತಿದಂತೆ ಬೆಳೆ ಪುಸ್ತಕ ಲೋಕಾರ್ಪಣೆ* ದಿನಾಂಕ: ಡಿ.20, ಶನಿವಾರ ಬೆಳಗ್ಗೆ 11 ಗಂಟೆ* ಉಪಸ್ಥಿತಿ: ಬಿಟಿ ಲಲಿತಾ ನಾಯಕ್, ಗೌರಿ ಲಂಕೇಶ್, ಡಾ. ವಸುಂಧರಾ ಭೂಪತಿ, ಅಂಜಲಿ ರಾಮಣ್ಣ, ಬಾನಂದೂರಿನ ಸೋಬಾನೆ ಬೋರಮ್ಮಸ್ಥಳ: ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಪಡಸಾಲೆ, ರವೀಂದ್ರ ಕಲಾಕ್ಷೇತ್ರ ಆವರಣ, ಬೆಂಗಳೂರುಜೋಗಿ, ಸುರೇಂದ್ರನಾಥ್ ಪುಸ್ತಕ ಬಿಡುಗಡೆ* ಜೋಗಿ ಅವರ ಮಸಾಲೆ ದೋಸೆಗೆ ಕೆಂಪುಚೆಟ್ನಿ, ಅಂಕಣ ಬರಹಗಳು* ಎಲ್ಲಾನೂ ಮಾಡೋದು ಹೊಟ್ಟೆಗಾಗಿ, ಅನುಭವ ಕಥನಎಸ್ ಸುರೇಂದ್ರನಾಥ್ ಅವರ ಗಾಳಿಗೆ ಬಿದ್ದ ಚಂದ್ರನ ತುಂಡುಗಳು, ಕಾದಂಬರಿಸು.ಕೃಷ್ಣನೆಲ್ಲಿ ಅವರು ಅನುವಾದ ಮಾಡಿರುವ ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಸ್ಟೇನ್ ಬೆಕ್ ಅವರ ದಿ ಮೂನ್ ಈಸ್ ಡೌನ್ ಕಾದಂಬರಿಬಿಡುಗಡೆ ಮಾಡುವವರು ಪ್ರಕಾಶ್ ರೈ, ನಟಮುಖ್ಯ ಅತಿಥಿಗಳು: ಶ್ರೀನಿವಾಸ್ ವೈದ್ಯ, ಸಾಹಿತಿ,ಎಂಎಸ್ ಶ್ರೀರಾಮ್, ಲೇಖಕದಿನಾಂಕ: ಡಿ.21, 2014, ಬೆಳಗ್ಗೆ 10.30ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು" }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾರಾಂತ್ಯದಲ್ಲಿ ಕನ್ನಡ ಪುಸ್ತಕ ಬಿಡುಗಡೆ ಸರಣಿ

By Mahesh
|
Google Oneindia Kannada News

ಬೆಂಗಳೂರು, ಡಿ.19: ನಗರದ ವಿವಿಧೆಡೆ ಈ ವಾರಾಂತ್ಯದಲ್ಲಿ ಅನೇಕ ಕನ್ನಡ ಪುಸ್ತಕ, ಕಾದಂಬರಿ, ಲಲಿತ ಪ್ರಬಂಧ, ಕಥೆಗಳು ಲೋಕರ್ಪಣೆಗೊಳ್ಳುತ್ತಿವೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ರೌಂಡ್ ಅಪ್ ಇಲ್ಲಿ ನಿಮಗೆ ಸಿಗುತ್ತದೆ.

ಜೀನ್ಸ್ ಟಾಕ್, ಆಕಾಶಕ್ಕೆ ಏಣಿ ಹಾಕಿ:
* ಅಂಜಲಿ ರಾಮಣ್ಣ ಅವರ ಜೀನ್ಸ್ ಟಾಕ್
* ಆರ್ ಶ್ರೀನಾಗೇಶ್ ಅವರ ಆಕಾಶಕ್ಕೆ ಏಣಿ ಹಾಕಿ
ಉಪಸ್ಥಿತಿ: ದೇವರು ಭಟ್, ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘ
ವಸುಧೇಂದ್ರ, ಕನ್ನಡ ಸಾಹಿತಿ, ಸಂಧ್ಯಾರಾಣಿ, ಉಪಸಂಪಾದಕಿ ಅವಧಿ ಅಂತರ್ಜಾಲ ಪತ್ರಿಕೆ
ದಿನಾಂಕ: ಡಿ.20, ಶನಿವಾರ ಸಂಜೆ 6 ಗಂಟೆ
ಸ್ಥಳ: ಯು.ಆರ್ ಅನಂತಮೂರ್ತಿ ವೇದಿಕೆ, ಇಲ್ಲಾನ್ ಕನ್ವೆಷನ್ ಸೆಂಟರ್ಮ್, ಜೆಪಿ ನಗರ 7ನೇ ಫೇಸ್, ಬೆಂಗಳೂರು

Anjali Ramanna book release

ಬಿತ್ತಿದಂತೆ ಬೆಳೆ
ತಾಯಿ ಗಿರಿಜಮ್ಮ ಅವರ ಸ್ಮರಣೆಯಲ್ಲಿ 'ಭಿತ್ತಿ ಬಿಂಬ' ಛಾಯಾಚಿತ್ರ ಮತ್ತು ವರ್ಣಚಿತ್ರಗಳ ಪ್ರದರ್ಶನ
* ದಿನಾಂಕ: ಡಿ.20 ರಿಂದ 24ರ ತನಕ
* ಛಾಯಾಗ್ರಾಹಕ : ಶ್ರೀನಿವಾಸ್ ಶಾಮಾಚಾರ್

ಯೋಗೇಶ್ ಮಾಸ್ಟರ್ ಬರೆದಿರುವ 'ಭಿತ್ತಿದಂತೆ ಬೆಳೆ' ಪುಸ್ತಕ ಲೋಕಾರ್ಪಣೆ
* ದಿನಾಂಕ: ಡಿ.20, ಶನಿವಾರ ಬೆಳಗ್ಗೆ 11 ಗಂಟೆ
* ಉಪಸ್ಥಿತಿ: ಬಿಟಿ ಲಲಿತಾ ನಾಯಕ್, ಗೌರಿ ಲಂಕೇಶ್, ಡಾ. ವಸುಂಧರಾ ಭೂಪತಿ, ಅಂಜಲಿ ರಾಮಣ್ಣ, ಬಾನಂದೂರಿನ ಸೋಬಾನೆ ಬೋರಮ್ಮ
ಸ್ಥಳ: ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಪಡಸಾಲೆ, ರವೀಂದ್ರ ಕಲಾಕ್ಷೇತ್ರ ಆವರಣ, ಬೆಂಗಳೂರು

Yogesh Master Event

ಜೋಗಿ, ಸುರೇಂದ್ರನಾಥ್ ಪುಸ್ತಕ ಬಿಡುಗಡೆ
* ಜೋಗಿ ಅವರ ಮಸಾಲೆ ದೋಸೆಗೆ ಕೆಂಪುಚೆಟ್ನಿ, ಅಂಕಣ ಬರಹಗಳು
* ಎಲ್ಲಾನೂ ಮಾಡೋದು ಹೊಟ್ಟೆಗಾಗಿ, ಅನುಭವ ಕಥನ

ಎಸ್ ಸುರೇಂದ್ರನಾಥ್ ಅವರ ಗಾಳಿಗೆ ಬಿದ್ದ ಚಂದ್ರನ ತುಂಡುಗಳು, ಕಾದಂಬರಿ
ಸು.ಕೃಷ್ಣನೆಲ್ಲಿ ಅವರು ಅನುವಾದ ಮಾಡಿರುವ ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಸ್ಟೇನ್ ಬೆಕ್ ಅವರ ದಿ ಮೂನ್ ಈಸ್ ಡೌನ್ ಕಾದಂಬರಿ

Jogi book

ಬಿಡುಗಡೆ ಮಾಡುವವರು ಪ್ರಕಾಶ್ ರೈ, ನಟ
ಮುಖ್ಯ ಅತಿಥಿಗಳು: ಶ್ರೀನಿವಾಸ್ ವೈದ್ಯ, ಸಾಹಿತಿ,
ಎಂಎಸ್ ಶ್ರೀರಾಮ್, ಲೇಖಕ
ದಿನಾಂಕ: ಡಿ.21, 2014, ಬೆಳಗ್ಗೆ 10.30
ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

English summary
Bengaluru Weekend book release events list is here. Anjali Ramanna, R Nagesh, Jogi alias Girish Rao, S Surendranath, Yogesh Master, Krisna Nelli;s book are releasing on Dec 20 and Dec 21 at various venues. Check out the story to find it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X