ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ಬಳಕೆಗೆ ಮುಕ್ತ

|
Google Oneindia Kannada News

ಬೆಂಗಳೂರು, ಜುಲೈ, 14: ಕೊನೆಗೂ ಮಾನ್ಯತಾ ಟೆಕ್ ಪಾರ್ಕ್ ಬಳಿ ನಿರ್ಮಾಣಮಾಡಲಾಗಿದ್ದ ಸ್ಕೈ ವಾಕ್ ಜನರ ಸೇವೆಗೆ ಮುಕ್ತವಾಗಿದೆ.

ಟೆಕ್ಕಿಗಳಿಗೆ ಇದು ಅನುಕೂಲವಾಗಲಿದ್ದು ಸದಾ ಸಂಚಾರ ದಟ್ಟಣೆ ಎದುರಿಸುತ್ತಿದ್ದ ಪಾದಚಾರಿಗಳಿಗೆ ಕೊಂಚ ಮಟ್ಟಿನ ಸಮಾಧಾನ ತಂದಿದೆ. ಅಪಘಾತ ವಲಯ ಎಂದು ಕುಖ್ಯಾತಿ ಪಡೆದುಕೊಂಡಿದ್ದ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈವಾಕ್ ನಿರ್ಮಾಣವಾಗಿದ್ದು ಜನರು ಸದುಪಯೋಗ ಪಡೆದುಕೊಳ್ಳಬೇಕಿದೆ.[ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ಸಿದ್ಧ]

Bengaluru: Manyata Tech Park Skywalk open for public

ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಕೈ ವಾಗ್ ಬಳಕೆಗೆ ಸಿದ್ಧವಾಗಿರುವ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.

Bengaluru: Manyata Tech Park Skywalk open for public
ಸ್ಕೈ ವಾಕ್ ನಿರ್ಮಾಣ ಮಾಡಲು ಆಗ್ರಹಿಸಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುವ ಇಬ್ಬರು ಟೆಕ್ಕಿ ಗಳು ಆನ್ ಲೈನ್ ಅಭಿಯಾನವನ್ನು ಆರಂಭಿಸಿದ್ದರು. ಇದೀಗ ಬಿಡಿಎ ನೇತೃತ್ವದಲ್ಲಿ ಸ್ಕೈ ವಾಕ್ ಸೇವೆಗೆ ಸಿದ್ಧವಾಗಿದೆ.[ಚಾಲುಕ್ಯ ವೃತ್ತ-ಹೆಬ್ಬಾಳ ಉಕ್ಕಿನ ಸೇತುವೆ ಯೋಜನೆಗೆ ಅಸ್ತು]
Bengaluru: Manyata Tech Park Skywalk open for public

ಈ ಭಾಗದಲ್ಲಿ ನಡೆದ ಅಪಘಾತಗಳು ಜೀವಗಳನ್ನು ಬಲಿ ತೆಗೆದುಕೊಂಡಿದ್ದವು. ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿಯಾಗಿತ್ತು. ಕಳೆದ ನವೆಂಬರ್ ನಲ್ಲೇ ಸ್ಕೈ ವಾಕ್ ನಿರ್ಮಾಣಕ್ಕೆ ಸಕಲ ಸಿದ್ಧತೆ ಆರಂಭವಾಗಿತ್ತು.

English summary
Bengaluru: Finally, the Skywalk near Manyata Tech Park, Hebbbal open for public use. The skywalk will have escalators to encourage techies to use it. This is the first such skywalk in this part of Outer Ring Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X