ಎಂವಿಜೆ ಪಾರ್ಕಿನಲ್ಲಿ ತಲೆಗೆ ರಾಡ್ ಬಡಿದು ಬಾಲಕಿ ಬಲಿ

Posted By:
Subscribe to Oneindia Kannada

ಮಹದೇವಪುರ, ಆಗಸ್ಟ್ 13: ಮಹದೇವಪುರದ ಎಂವಿಜೆ ಲೇಔಟ್‌ ನ ಮಕ್ಕಳ ಆಟದ ಉದ್ಯಾನವನದಲ್ಲಿ ದುರಂತ ಸಂಭವಿಸಿದೆ.
ಎಂವಿಜೆ ಲೇಔಟ್‌ನ ಚಿಲ್ಡ್ರನ್ಸ್ ಪಾರ್ಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಜಾರುಬಂಡಿ ಬಳಿ ಇದ್ದ ಬಾಲಕಿಗೆ ರಾಡ್ ಬಡಿದು, ತೀವ್ರ ರಕ್ತಸ್ರಾವದಿಂದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಬಾಬು ಮತ್ತು ವಿಜಯ ದಂಪತಿಯ ಮಗಳಾದ ಪ್ರಿಯಾ ಎಂಟನೇ ತರಗತಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ.

BBMP negligence claims 13-year-old’s life MVJ Layout

ಪಾರ್ಕ್‌ ನಿರ್ವಹಣೆ ಹೊಣೆ ಹೊತ್ತಿರುವ ಬಿಬಿಎಂಪಿ ಅಧಿಕಾರಿಗಳು ನಿರ್ಮಾಣ ಕಾರ್ಯ ನಡೆಯುತ್ತಿರುವಾಗಲೇ ಮಕ್ಕಳಿಗೆ ಆಟವಾಡಲು ಅನುಮತಿ ನೀಡಿದ್ದು ಘಟನೆ ನಡೆಯಲು ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪಾರ್ಕ್ ಉಸ್ತುವಾರಿ ವಹಿಸಿಕೊಂಡವರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯದ( 304 (A)) ಅಡಿ ಪ್ರಕರಣ ದಾಖಲಾಗಿದೆ.

BBMP Rajakaluve encroachment clearance: victims questions

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 13-year-old girl, while playing at a garden slide at BBMP Children’s park in MVJ Layout in Mahadevpura police station limits on Saturday evening. The deceased has been identified as Priya.
Please Wait while comments are loading...