ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕಿನ ಮುಂಭಾಗ ಇಂಕಿಗಾಗಿಯೇ ಕೌಂಟರ್

By ಅನುಷಾ ರವಿ
|
Google Oneindia Kannada News

ಬೆಂಗಳೂರು, ನವೆಂಬರ್ 17: ಸರ್ಕಾರ ನಿರ್ದೇಶನದಂತೆ ಮಂಗಳವಾರದಿಂದ ಎಲ್ಲ ಬ್ಯಾಂಕುಗಳಲ್ಲಿಯೂ ಐನೂರು ಸಾವಿರ ನೋಟು ಬದಲಾವಣೆಗೆ ಕೈಬೆರಳಿಗೆ ಶಾಯಿ ಕಡ್ಡಾಯ ಮಾಡಲಾಗಿದೆ.

ಆದರೆ ಬೆಂಗಳೂರಿನ ಮೈಸೂರಿನ ಬ್ಯಾಂಕಿನಲ್ಲಿ ಕೈ ಬೆರಳಿಗೆ ಇಂಕನ್ನು ಹಾಕಲು ಬ್ಯಾಂಕಿನ ಹೊರಗಡೆಯೇ ಒಂದು ಕೌಂಟರನ್ನು ಮಾಡಿ ಇಂಕ್ ಹಾಕಲು ವ್ಯವಸ್ಥೆ ಮಾಡಲಾಗಿದೆ.[33 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು!]

BANKS INKING CUSTOMERS IN BENGALURU

ಇಂಕ್ ಹಾಕುವುದರಿಂದ ಹೆಚ್ಚು ಬಾರಿ ಹಣ ಪಡೆಯಲು ಪ್ರಯತ್ನಿಸುವ ಮತ್ತು ತಮ್ಮ ಹಣವನ್ನು ಮೊತ್ತಬ್ಬರಿಂದ ತರಿಸಲು ಯತ್ನಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ.

ಸರ್ಕಾರ ಮತ್ತೆ ಮತ್ತೆ ಬ್ಯಾಂಕಿಗೆ ಬರುವುದನ್ನು ತಡೆಯಲು ಹಾಗು ಎಲ್ಲರಿಗೂ ಹೊಸ ನೋಟುಗಳು ಸಿಗುವಂತೆ ಮಾಡಲು ಇಂಕಿನ ಹೊಸ ಐಡಿಯಾವನ್ನು ಮಾಡಿ ಎಲ್ಲ ಜನರಿಗೂ ದಿನದಲ್ಲಿ ಹಣ ಸಿಗುವಂತೆ ಮಾಡಿದೆ.

BANKS INKING CUSTOMERS IN BENGALURU

ಅನೇಕ ಮಾರ್ಗಗಳಿಂದ ಬ್ಯಾಂಕಿನಲ್ಲಿ ಹಣದ ವ್ಯವಹಾರವನ್ನು ನಡೆಸಲು ನಗದನ್ನು ತುಂಬಲು ಮತ್ತು ಹಣವನ್ನು ಪಡೆಯಲು ಬೇರೆ ಬೇರೆ ಐಡಿಗಳನ್ನು ತೋರಿ ಮಾಡುವ ಅವ್ಯವಹಾರಗಳನ್ನು ತಡೆಯಬಹುದಾಗಿದೆ.

ಮೈಸೂರು ಬ್ಯಾಂಕಿನಲ್ಲಿ ಸೆಕ್ಯೂರಿಟಿಯು ಬ್ಯಾಂಕಿನ ಮುಂಭಾಗದಲ್ಲಿ ಗುರುವಾರ ಹೀಗೆ ಶಾಯಿಯನ್ನು ಹಾಕುತ್ತಿದ್ದರು. ಬಹುತೇಕ ಬ್ಯಾಂಕುಗಳಲ್ಲಿ ಗುರುವಾರದಿಂದ ಬೆರಳುಗಳಿಗೆ ಇಂಕನ್ನು ಹಾಕುತ್ತಿದ್ದಾರೆ.

English summary
In line with the Government's decision to ink those coming to banks for cash exchange, banks in Bengaluru started inking customers. Staff at Mysore bank in Bengaluru set up a inking counter at the bank's entrance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X