ಏಪ್ರಿಲ್ 2ರಿಂದ 16 ತನಕ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು

Posted by:
 
Share this on your social network:
   Facebook Twitter Google+ Comments Mail

Karnataka SSLC time table announced
ಬೆಂಗಳೂರು, ನ.12: 2011-12ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 2ರಿಂದ 16ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ. ವೇಳಾಪಟ್ಟಿ ವಿವರ ಹೀಗಿದೆ.

ಅಂತಿಮ ವೇಳಾಪಟ್ಟಿ ವಿವರ ಇಲ್ಲಿದೆ ತಪ್ಪದೇ ನೋಡಿ

ಏಪ್ರಿಲ್ 2 ಬೆಳಗ್ಗೆ 10.30ರಿಂದ 1.45
ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ

ಏಪ್ರಿಲ್ 3 ಬೆಳಗ್ಗೆ 10.30ರಿಂದ 1.45
ಭಾರತೀಯ ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

ಮಧ್ಯಾಹ್ನ 2.30ರಿಂದ ಸಂಜೆ 5.45
ಇಂಜಿನಿಯರಿಂಗ್ ಡ್ರಾಯಿಂಗ್

ಏಪ್ರಿಲ್ 5 ಬೆಳಗ್ಗೆ 10.30ರಿಂದ 1.45
ವಿಜ್ಞಾನ, ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ

ಮಧ್ಯಾಹ್ನ 2.30ರಿಂದ ಸಂಜೆ 5.45
ಸಂಗೀತ/ಹಿಂದೂಸ್ತಾನಿ ಸಂಗೀತ

ಏಪ್ರಿಲ್ 9 ಬೆಳಗ್ಗೆ 10.30ರಿಂದ 1.45
ಭಾರತೀಯ ಸಮಾಜಶಾಸ್ತ್ರ

ಏಪ್ರಿಲ್ 11 ಬೆಳಗ್ಗೆ 10.30ರಿಂದ 1.45
ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ

ಏಪ್ರಿಲ್ 13 ಬೆಳಗ್ಗೆ 10.30ರಿಂದ 1.45
ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ

ಏಪ್ರಿಲ್ 17
ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ, ಮೌಕಿಕ ಪರೀಕ್ಷಾ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. (ಒನ್‌ಇಂಡಿಯಾ ಕನ್ನಡ)

English summary
Karnataka SSLC Exam 2012 will be conducted from April 2 to April 16. Karnataka Secondary Education Examination Board (KSEEB) announced the time table for the 2012 SSLC exam.
Please Wait while comments are loading...
Your Fashion Voice
Advertisement
Content will resume after advertisement