ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಎರಡು ಚಿನ್ನ

By Mrutyunjaya Kalmat
|
Google Oneindia Kannada News

Abhinav Bindra
ನವದೆಹಲಿ, ಅ. 5 : ಮಂಗಳವಾರ ಕ್ರೀಡಾ ಅಭಿಮಾನಿಗಳಿಗೆ ಸಂಭ್ರಮ ದಿನವಾಗಿದ್ದು, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಗಳಾದ ಬೀಜಿಂಗ್ ಒಲಿಂಪಿಕ್ಸ್ ಹಿರೋ ಅಭಿನವ್ ಬಿಂದ್ರಾ ಹಾಗೂ ಗಗನ್ ನಾರಂಗ್ ಅವರು 10 ಮೀ ಏರ್ ರೈಫಲ್ ಪೇರ್ಸ್ ಇವೆಂಟ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

19 ನೇ ಕಾಮನ್ ವೆಲ್ತ್ ಗೆಮ್ಸ್ ನಲ್ಲಿ ಭಾರತದ ಚಿನ್ನದ ಪದಕದ ಬೇಟೆ ಶೂಟರ್ ಗಳಿಂದ ಆರಂಭವಾಗಿದ್ದು, ನಾಲ್ಕು ವರ್ಷಗಳ ಹಿಂದೆ ಮೆಲ್ಬೋರ್ನ್ ನಲ್ಲಿ ದಾಖಲಾಗಿದ್ದ ದಾಖಲೆಯನ್ನು ನಾರಂಗ್ ಮತ್ತು ಬಿಂದ್ರಾ ಅಳಿಸಿ ಹಾಕಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X