ದಟ್ಸ್ ಕನ್ನಡ ಟಾಪ್ 10 ಪುಸ್ತಕಗಳು

By:

ಕನ್ನಡ ಪುಸ್ತಕ, ಕನ್ನಡ ಆಡಿಯೊ, ಕನ್ನಡ ವಿಡಿಯೋ ಪ್ರಪಂಚಕ್ಕೆ ಕೈಗನ್ನಡಿಯಾಗುವ ದಟ್ಸ್ ಕನ್ನಡ ಟಾಪ್ ಟೆನ್ ವಿಭಾಗಕ್ಕೆ ಸ್ವಾಗತ. ಇತ್ತೀಚೆಗೆ ಪ್ರಕಟವಾಗಿರುವ ಅಥವಾ ಈ ಹಿಂದೆ ಪ್ರಕಟವಾಗಿ ಇಂದೂ ಸಹ ಬೇಡಿಕೆಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ಪುಸ್ತಕ ಮತ್ತು ಆಡಿಯೊ, ವಿಡಿಯೋಗಳನ್ನು ಬಗ್ಗೆ ನೀವು ಮಾಹಿತಿ ಪಡೆದುಕೊಳ್ಳಬಹುದು. ಕನ್ನಡದ ಸರಕುಗಳನ್ನು ಕನ್ನಡಿಗರ ಮುಂದೆ ಹರಡುವ ನಮ್ಮ ಪ್ರಯತ್ನವನ್ನು ನೀವು ನೋಡುತ್ತೀರಿ ಮತ್ತು ಬಳಸುತ್ತೀರಿ ಎಂಬ ಅಪೇಕ್ಷೆ ನಮ್ಮದು. ನಮ್ಮ ಟಾಪ್ ಟೆನ್ ಅಂಕಣಕ್ಕೆ ಆಧಾರ : ಕನ್ನಡವಲ್ಲದೆ ಬೇರೇನನ್ನೂ ಮೂಸದ ಟೋಟಲ್ ಕನ್ನಡ ಡಾಟ್ ಕಾಂ, ಬೆಂಗಳೂರು.

* ಬಾನಯಾನ (ಕ್ಯಾಪ್ಟನ್ ಗೋಪಿನಾಥ್ / ವಿಶ್ವೇಶ್ವರ ಭಟ್)
* ಡೈರೆಕ್ಟರ್ಸ್ ಸ್ಪೆಷಲ್ (ಗುರುಪ್ರಸಾದ್)
* ಕವಲು (ಎಸ್.ಎಲ್.ಭೈರಪ್ಪ)
* ಗಾಂಧಿ ಕ್ಲಾಸು (ಕುಂ.ವೀರಭದ್ರಪ್ಪ)
* ಸಿನೆಮಾ ಯಾನ (ಕೆ.ಪುಟ್ಟಸ್ವಾಮಿ)
* ಕುಮಾರವ್ಯಾಸ ಭಾರತ ಕಥಾಮಿತ್ರ (ಆ.ರಾ.ಮಿತ್ರ)
* ನೆನಪಿನಂಗಳದಲ್ಲಿ ಶಂಕರ್ ನಾಗ್ (ಗಣೇಶ್ ಕಾಸರಗೂಡು)
* ನನ್ನ ಹಾಡು ನನ್ನದು (ಡಾ ವಿಷ್ಣುವರ್ಧನ್)
* ಹಾಡು ಹುಟ್ಟಿದ ಸಮಯ
(ಎ ಅರ್ ಮಣಿಕಾಂತ)
* ಕನಕ ಮುಸುಕು (ಕೆ ನ್ ಗಣೇಶಯ್ಯ)

ಮಾಹಿತಿ : ಟೋಟಲ್ ಕನ್ನಡ , ಜಯನಗರ 4ನೇ ವಿಭಾಗ (www.totalkannada.com and http://shopping.totalkannada.com)

Please Wait while comments are loading...