ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ ಕರ್ನಾಟಕ-ಅಂಕಿತ ಯುಗಾದಿ ಕಥಾಸ್ಪರ್ಧೆ ಫಲಿತಾಂಶ

By Staff
|
Google Oneindia Kannada News

ದಿನಪತ್ರಿಕೆ , ವಿಜಯ ಕರ್ನಾಟಕ ಮತ್ತು ಅಂಕಿತ ಪ್ರಕಾಶನ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ತಾರಣ ಯುಗಾದಿ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಪ್ರಥಮ, ದ್ವಿತೀಯ, ತೃತೀಯ ಅತ್ಯುತ್ತಮ ಕಥೆಗಳು ಅನುಕ್ರಮವಾಗಿ 25,000, 20,000 ಮತ್ತು 15,000 ರೂಪಾಯಿ ನಗದು ಬಹುಮಾನಗಳನ್ನು ಪಡೆದಿವೆ. ವಿಮರ್ಶಕ ಜಿ.ಎಸ್‌. ಆಮೂರ ಮತ್ತು ಕಥೆಗಾರ ವಿವೇಕ ಶಾನಭಾಗ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮೊದಲ ಬಹುಮಾನ:
ಕತೆ: ತಾಜಮಹಲ್‌
ಪ್ರಹ್ಲಾದ್‌ ಅಗಸನ ಕಟ್ಟೆ.

ಎರಡನೆಯ ಬಹುಮಾನ:
ಕತೆ: ಫಾತಿಮಾಗೆ ಮಳೆಯೆಂದರೆ ಇಷ್ಟ
ಸುಮಂಗಲಾ.

ಮೂರನೆಯ ಬಹುಮಾನ:
ಕತೆ: ಶಕುಂತಳಾ
ಗುರುಪ್ರಸಾದ್‌ ಕಾಗಿನೆಲೆ.

ಮೆಚ್ಚುಗೆ ಪಡೆದ ಕತೆಗಳು:

1.ಭೂಮಿ ತಾಯಿಯ ಮೊಲೆ
ರಘುನಾಥ ಚ.ಹ.

2. ಚೌಕಟ್ಟಿನಾಚೆಯವರು
ಗೀತಾ ವಸಂತ.

3. ಅಸ್ವಸ್ಥರು
ಧರಣಿದೇವಿ ಮಾಲಗತ್ತಿ.

4. ನಿರಂತರ
ಗಂಗಾಧರ ಬೀಚನಹಳ್ಳಿ.

5. ಹಲೋ ಭಾರತಿ
ವಸುಧೇಂದ್ರ.

6. ಚಿತ್ತ
ಅನುಜಯಾ ಎಸ್‌. ಕುಮಟಾಕರ್‌.

7. ಉರಿದ ಜೀವ
ಹಳೇಮನೆ ರಾಜಶೇಖರ.

8. ಗುಬ್ಬಿ ಗೂಡು
ಸುನಂದಾ ಪ್ರಕಾಶ ಕಡಮೆ.

9. ಒಂದು ಫೋಟೊದ ನೆಗೆಟಿವ್‌
ಶ್ರೀಧರ ಬಳಗಾರ

10.ಝುಕ್ಕುಂ ಜಂಗುಂ ಚೋಹೊಚೋ
ರಾಜೀವ ನಾರಾಯಣ ನಾಯಕ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X