ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಾ.. ನೀನು ಬ್ಲೌಸ್ ಒಳಗೆ ಪರ್ಸ್ ಯಾಕೆ ಇಡ್ಕೊಂಡು ಇರ್ತೀಯಾ?

|
Google Oneindia Kannada News

ಅಮ್ಮ ಮತ್ತು ಮಗನ ನಡುವೆ ಸಂಭಾಷಣೆ ನಡೆಯುತ್ತಿತ್ತು
ಮಗ: ಅಮ್ಮಾ ನೀನು ಬ್ಲೌಸ್ ಒಳಗೆ ಪರ್ಸ್ ಯಾಕೆ ಇಡ್ಕೊಂಡು ಇರ್ತೀಯಾ?

[ನಿನ್ ಡವ್ ಯಾರ್ ಜೊತೆನೋ ಇದ್ದಾಳೋ]

ಅಮ್ಮ: ನಿನ್ನ ಅಪ್ಪನಿಗೆ ದುಡ್ಡು ಇಟ್ಟಿದ್ದ ಜಾಗ ಗೊತ್ತಾಗಬಾರದೂಂತಾ..
ಮಗ: ನೀನ್ ಬೇರೆ ಸರಿಯಾಗಿ ಇದ್ದೀಯಮ್ಮಾ..
ಅಮ್ಮ: ಯಾಕೋ
ಮಗ: ಪಾಪ..ಪ್ರತೀದಿನ..ಅಪ್ಪ ಕೆಲಸದವಳ ಬ್ಲೌಸ್ ನಲ್ಲಿ ದುಡ್ಡು ಹುಡುಕ್ತಾ ಇರ್ತಾರೆ..
ಅಮ್ಮ: ಅಯ್ಯೋ..ಅಯ್ಯೋ..
---------
ತಿಮ್ಮ ಮತ್ತು ತಿಮ್ಮಿ ಪ್ರೇಮಿಗಳು. ತಿಮ್ಮಿಯ ಫೋನ್ ಸ್ವೀಕರಿಸಿ ತಿಮ್ಮ..

ತಿಮ್ಮ: ಏನ್ ಫೋನ್ ಮಾಡಿದ್ದು.. ಎಷ್ಟು ರೂಪಾಯಿಗೆ ರಿಚಾರ್ಜ್ ಮಾಡಿಸಬೇಕು?
ತಿಮ್ಮಿ: ಏನ್ ತಿಳ್ಕೊಂಡಿದ್ದೀಯಾ ನನ್ನ ಬಗ್ಗೆ ನೀನು.. ಪ್ರತೀ ಸಲ ನಾನು ನಿನಗೆ ಫೋನ್ ಮಾಡೋದು ರಿಚಾರ್ಜ್ ಮಾಡಿಸೋಕೆ ಅನ್ಕೊಂಡಿದ್ದೀಯಾ?
ತಿಮ್ಮ: ಮತ್ತೆ ಇನ್ಯಾಕೆ?
ತಿಮ್ಮಿ: ಎರಡು ಜೊತೆ ಬಟ್ಟೆ ಕೊಡ್ಸೋ..
----
ಪ್ರೇಮಿಗಳಿಬ್ಬರು ಪಾರ್ಕ್ ನಲ್ಲಿ ಕೈಕೈ ಹಿಡಿದುಕೊಂಡು ಮಾತನಾಡಿಕೊಂಡು ಬರುತ್ತಿದ್ದರು..

ಆತ: ಅಲ್ವೇ.. ನಡ್ಕೊಂಡು ಯಾಕೆ ಬರ್ತೀಯಾ, ಆಟೋದಲ್ಲಿ ಬರಬಹುದಿತ್ತಲ್ವಾ..
ಆಕೆ: ನೀನೆ ಅಲ್ವಾ ಹೇಳಿದ್ದು..
ಆತ: ಏನೂಂತಾ..
ಆಕೆ: ಧೀರೇ.. ಧೀರೇ.. ಸೆ ಮೆರೆ ಜಿಂದಗೀ ಮೇ ಆನಾ...

English summary
Jokes for the day: Mom... why are you keeping purse inside blouse? conversation between mother and son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X