ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಪತ್ರಿಕೆ ಹಾಗೇ ದಿನಕ್ಕೊಂದು ಹೊಸ ಹೆಂಡತಿ..

|
Google Oneindia Kannada News

Jokes for the day
ಹೆಂಡತಿ: ನಾನು ನ್ಯೂಸ್ ಪೇಪರ್ ಆಗಿದ್ರೆ ಎಷ್ಟು ಚೆನ್ನಾಗಿತ್ತು?
ಗಂಡ: ಯಾಕೆ?
ಹೆಂಡತಿ: ಯಾವಾಗಲೂ ನಿಮ್ಮ ಕೈಯಲ್ಲಿ ಇರಬಹುದಾಗಿತ್ತು.
ಗಂಡ: ನಾನೂ ನ್ಯೂಸ್ ಪೇಪರ್ ಆಗಿದ್ರೆ ಚೆನಾಗಿರುತ್ತಿತ್ತು.
ಹೆಂಡತಿ: ಹೌದಾ?
ಗಂಡ: ದಿನಾ ಹೊಸ ನ್ಯೂಸ್ ಪೇಪರ್ ಸಿಗುತ್ತಿತ್ತು.
***
ಗುಂಡಿ: ನಮ್ಮ ಹತ್ತನೇ ಮದುವೆ ಆನಿವರ್ಸರಿಗೆ ಎಲ್ಲಿ ಕರ್ಕೊಂಡು ಹೋಗ್ತೀರಾ?
ಗುಂಡ: ಆಫ್ರಿಕನ್ ಜಂಗಲ್ ಸಫಾರಿಗೆ
ಗುಂಡಿ: ಮತ್ತೆ ನಮ್ಮ 25ನೇ ಮದುವೆ ಆನಿವರ್ಸರಿಗೆ ?
ಗುಂಡ: ಅಲ್ಲಿಂದ ನಿನ್ನನ್ನು ವಾಪಾಸ್ ಕರ್ಕೊಂಡು ಬರ್ತೀನಿ..
***
ಹೆಂಡತಿ: ನನಗೆ ಜೀವನದಲ್ಲಿ ಒಂದು ಸಾಧನೆ ಮಾಡಬೇಕೆಂದಿದೆ
ಗಂಡ: ಗುಡ್..
ಹೆಂಡತಿ: ನಾನು ಒಂದು ವೇಳೆ ಮೌಂಟ್ ಎವರೆಸ್ಟ್ ಹತ್ತಿದರೆ ನೀವು ಏನ್ ಸಹಾಯ ಮಾಡ್ತೀರಾ?
ಗಂಡ: ನಾನು ಅಲ್ಲಿಂದ ನಿನ್ನನ್ನು ತಳ್ತೀನಿ..

English summary
Kannada jokes for the day : Jokes between Husband and Wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X