ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನಪ್ಪ 500 ರೂಪಾಯಿ ಸಾಲ ನನ್ನಿಂದ ತಗೋತಾರೆ

|
Google Oneindia Kannada News

Jokes for the day
ಟೀಚರ್: ನಿನ್ನಪ್ಪ 500 ರೂಪಾಯಿ ಸಾಲ ನನ್ನಿಂದ ತಗೋತಾರೆ, 10% ಇಂಟರೆಸ್ಟ್ ತರ ಒಂದು ವರ್ಷದ ನಂತರ ಸಾಲ ವಾಪಾಸ್ ಮಾಡ್ತಾರೆ. ಹೇಳು ನಿನ್ನಪ್ಪ ನನಗೆ ಎಷ್ಟು ವಾಪಾಸ್ ಕೊಡ್ಬೇಕು?
ಮರಿಗುಂಡ: ಏನೂ ವಾಪಾಸ್ ಕೊಡೊಕಿಲ್ಲಾ..
ಟೀಚರ್: ನಿನಗೆ ಲೆಕ್ಕ ಏನೂ ಗೊತ್ತಿಲ್ಲಾ..
ಮರಿಗುಂಡ:ನನಗೆ ಲೆಕ್ಕ ಚೆನ್ನಾಗಿ ಗೊತ್ತು, ಆದರೆ ನಿಮಗೆ ನನ್ನ ಅಪ್ಪನ ಬಗ್ಗೆ ಗೊತ್ತಿಲ್ಲ.
Smile LaughingKiss

ಸೆಕ್ರೆಟರಿ: ಸಾರ್.. ನನ್ನ ಸ್ಯಾಲರಿ ಜಾಸ್ತಿ ಮಾಡಿ.
ಬಾಸ್: ಯಾಕೆ?
ಸೆಕ್ರೆಟರಿ: ನನಗೆ ಈಗ ಮದುವೆ ಆಗಿದೆ.
ಬಾಸ್: ಆಫೀಸ್ ಹೊರಗಡೆ ನಡೆಯುವ ದುರ್ಘಟನೆಗೆ ನಾನು ಕಾರಣ ಅಲ್ಲಮ್ಮ.

LaughingWinkWink
ಇಬ್ಬರು ಸ್ನೇಹಿತರು ಬಾರ್ ನಲ್ಲಿ ಕೂತು ಹರಟೆ ಹೊಡೆಯುತ್ತಿದ್ದರು..
ಒಬ್ಬಾತ: ಏನಾಯಿತು? ಬಹಳ ಡಲ್ ಆಗಿದ್ದೀಯಾ?
ಇನ್ನೊಬ್ಬ: ನನ್ನಲ್ಲಿ ಆಸ್ತಿ, ಪಾಸ್ತಿ ಎಲ್ಲಾ ಇತ್ತು. ಹೆಣ್ಣನ್ನು ಪ್ರೀತಿಸುವ ಎಲ್ಲಾ ಗುಣಗಳಿತ್ತು.
ಒಬ್ಬಾತ: ಮತ್ತೆ ಏನು ತೊಂದರೆ ಆಯಿತು?
ಇನ್ನೊಬ್ಬ: ಅಸ್ಟೊತ್ತಿಗೆ ನನ್ನ ಹೆಂಡತಿ ಪ್ರತ್ಯಕ್ಷಳಾದಳು.

English summary
Jokes for the day. Teacher asks Marigunda about Maths calculation. Mai Gunda has given funny answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X