ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿಗೆ ಆನೆ ಹಾಲು ಕುಡಿಸಬಹುದಾ !?

By Srinath
|
Google Oneindia Kannada News

jokes-can-baby-fed-on-elephant-milk
ಅವ: ನಿನ್ಗೊತ್ತಾ? ಆಗತಾನೇ ಹುಟ್ಟಿದ ಮಗುವಿಗೆ ಆನೆ ಹಾಲು ಕುಡಿಸಿದರೆ ತುಂಬಾ ಒಳ್ಳೆಯದಂತೆ. ಕೆಲವೇ ದಿನಗಳಲ್ಲಿ ಅದರ ತೂಕ ಹೆಚ್ಚಾಗುತ್ತದಂತೆ.
ಇವ: ಏನು ಮಗುವಿಗೆ ಆನೆ ಹಾಲು ಕುಡಿಸುವುದೇ. ನಿನಗೆಲ್ಲೋ ಹುಚ್ಚು. ಫಸ್ಟ್ ಅಫಾಲ್ ಅಂತಾ ಮಗು ಇರೋಕ್ಕೆ ಸಾಧ್ಯವೇ ಇಲ್ಲ.
ಅವ: ಆನೆ ಮಗುವಿಗೆ ಆನೆ ಹಾಲು ಕುಡಿಸಬಹುದಲ್ಲಾ !?

ಕಂಪ್ಯೂಟರ್ ಮಂದಿ ಸಿನಿಮಾ ತೆಗೆದರೆ ಅದರ ಹೆಸರುಗಳು ಹೀಗಿರುತ್ತವೆ:

1. ಜಿಸ್ ದೇಶ್ ಮೆ ಬಿಲ್ ಗೇಟ್ಸ್ ರೆಹತಾ ಹೈ
2. ದೋ ಪ್ರೋಸಸರ್ ಬಾರಾ ಟರ್ಮಿನಲ್!
3. ನೆಟ್ ವರ್ಕ್ ಕೆ ಉಸ್ ಪಾರ್
4. ಕ್ಲೈಂಟ್ ಎಕ್ ನಂಬರಿ ಪ್ರೋಗ್ರಾಮರ್ ದಸ್ ನಂಬರಿ
5. ಲಾಗಿನ್ ಕರೊ ಸಾಜನಾ
ಇನ್ನೂ ಇವೆ. ಇಲ್ಲಿ ಕ್ಲಿಕ್ ಮಾಡಿ...

English summary
IT Professionals jokes on Bollywood: Kannada Jokes, Humour, Comedy, Laughter is the best medicine, Can baby fed on elephant milk , Jis Desh Mein Bill Gates Rehta Hai,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X