Jokes

ಗುಂಡ ಕಟ್ಟಿಂಗ್ ಶಾಪ್ ಗೆ ಹೋದ..ಗುಂಡ: ಹೇರ್ ಕಟ್ಟಿಂಗ್ ಮಾಡಪ್ಪಾ..ಅಂಗಡಿಯವ: ಯಾವ ಸ್ಟೈಲ್ ಮಾಡ್ಲಿ ಸಾರ್ ?ಮಣಿ: ಏನಾದ್ರೂ ಮಾಡಪ್ಪಾ.. ಒಟ್ಟಿನಲ್ಲಿ ನನ್ನ ಕೂದಲು ಹೆಂಡತಿ ಕೈಗೆ ಸಿಗದಿದ್ರೆ ಸಾಕು.. GST ಕಾನೂನಿನಲ್ಲಿ ಹೆಂಡತಿಗೆ 28 ಪರ್ಸೆಂಟ್ ತೆರಿಗೆ-- ರೈಲು ಗುದ್ದಿ 99 ಜನ ಸತ್ತುಹೋದರು..ಅದೃಷ್ಟವಶಾತ್ ಒಬ್ಬ ವ್ಯಕ್ತಿ ಉಳಿದುಕೊಂಡ, ಟಿವಿಯವರು ಅವನನ್ನು ಸಂದರ್ಶಿಸಿದರು..TV : ಈ ...
ಈಗ ಊರೆಲ್ಲಾ ಜೂನ್ ಮೂವತ್ತು ಮಧ್ಯರಾತ್ರಿ ಜಾರಿಗೆ ಬಂದ ಏಕರೂಪ ತೆರಿಗೆ ಪದ್ದತಿ ಜಿಎಸ್ಟಿ ( ಸರಕು ಮತ್ತು ಸೇವಾ ತೆರಿಗೆ) ಬಗೆಯೇ ಚರ್ಚೆ. ಇದರಿಂದ ಲಾಭವಂತೆ, ನಷ್ಟವಂತೆ, ದೇಶಕ್ಕೆ ಇದರಿಂದ ಒಳ್ಳೆದಾಗುತ್ತಂತೆ, ಮೋದಿಗೆ ಮಾಡೋಕೆ ಬೇರೇನೂ ಕೆಲ್ಸ ಇಲ್ವಾ.. ಹೀಗೆ ಎಲ್ಲೆಲ್ಲೂ ಜಿಎಸ್ಟಿ ಬಗ್ಗೆ ಮಾತುಕತೆ. GST ಜಾರಿಗೆ ಬಂದ ದಿನ ಜನಿಸಿದ ಮಗುವಿಗೆ ಜಿಎಸ್ ...
ಅಕ್ಕಲಕೋಟ ಆಶಾ ಮತ್ತ್ ಉಮಚಗಿ ಉಷಾ ಕಿತ್ತೂರ ಚೆನ್ನಮ್ಮಾ ರೈಲ್ ನ್ಯಾಗ ಒಂದ ದಿನಾ ಎಲ್ಲೋ ಹೊಂಟಿದ್ರು... ಇಬ್ಬರೂ ಒಬ್ಬರಿಗೊಬ್ಬರು ಪರಿಚಯ. ಭಾಳ ದಿನಾ ಆದ ಮ್ಯಾಲ ಒಟ್ಟಿಗೆ ಸೇರಿ ಯಾವುದೋ ಊರಿಗೆ ಹೊಂಟಿದ್ರು. ಕಾಲಕ್ಷೇಪ ಮಾಡಲಾಕ ಚುನಮರಿ ಗಿರಮಿಟ್ ತಿನ್ನಕೋತ ಹರಟಿ ಶುರು ಹಚ್ಚಿದರು. ಉಷಾ : ನಿಂಗ್ ಯಾವ ತರ ಗಂಡ ಬೇಕಲೇ ಆಶಾ? ...
ಹೆಂಡತಿ: ಎರಡು ಕನಸು ಚಿತ್ರದಲ್ಲಿನ ಹೀರೋಯಿನ್ ಗಳು ಯಾರು?ಗಂಡ: ಮಂಜುಳಾ ಮತ್ತು ಕಲ್ಪನಾ.. ನೀನು ಬ್ಲೌಸ್ ಒಳಗೆ ಪರ್ಸ್ ಯಾಕೆ ಇಡ್ಕೋತ್ತೀಯಾಹೆಂಡತಿ: ಬಂಧನ ಚಿತ್ರದ ನಾಯಕಿಯಾರು ಹೇಳಿ..ಗಂಡ: ಸುಹಾಸಿನಿ ಅಲ್ವೇನೇ..ಹೆಂಡತಿ: ಪಕ್ಕದ್ಮನೆ ಸರೋಜಮ್ಮ ಸೊಸೆ ನಿನ್ನೆ ಯಾವ ಚೂಡಿದಾರ್ ಹಾಕ್ ಕೊಂಡ್ಲಿದ್ಳು..ಹೇಳೀ...ಗಂಡ: ಪಿಂಕ್ ಚೂಡಿದಾರ್ ಗೆ, ಬ್ಲ್ಯಾಕ್ ದುಪ್ಪಟ್ಟಾ.. ಅಲ್ಲಾ ಕಣೇ... ಇಷ್ಟು ಹೊತ್ತಲ್ಲಿ ಇದನ್ನೆಲ್ಲಾ ಯಾಕೇ ...
ತಿಂಗಳಿಗೆ, ಒಂದೂವರೆ ತಿಂಗಳಿಗೊಮ್ಮೆ ಬರುತ್ತಲ್ಲಾ 'ಕರ್ನಾಟಕ ಬಂದ್' ಅಂತ ಹಾಗಂದರೆ ಏನಮ್ಮ? ಐದು ವರ್ಷದ ಮಗು ಕುತೂಹಲದಿಂದ ತನ್ನ ತಾಯಿಯನ್ನು ಕೇಳಿತು. ಅವತ್ತು ಬಸ್ಸುಗಳು ಓಡಾಡಲ್ಲ ಅನ್ನೋಣ ಅಂದ್ಕೊಂಡಳು ತಾಯಿ, ಅಷ್ಟರಲ್ಲಿ ಬಸ್ ವೊಂದು ಜೋರಾಗಿ ಹಾರ್ನ್ ಮಾಡುವ ಸದ್ದು ಕೇಳಿಸಿತು. ಎಲ್ಲ ಅಂಗಡಿಗಳು ಮುಚ್ಚಿರುತ್ತಪ್ಪಾ ಅನ್ನುವಷ್ಟರಲ್ಲಿ ಪಕ್ಕದ ಮನೆಯ ಗಿಡ್ಡ ಸುಬ್ಬಿಯ ಮಗಳು, ತಗೋ ಮುಕುಂದ ...
ಅಮ್ಮ ಮತ್ತು ಮಗನ ನಡುವೆ ಸಂಭಾಷಣೆ ನಡೆಯುತ್ತಿತ್ತುಮಗ: ಅಮ್ಮಾ ನೀನು ಬ್ಲೌಸ್ ಒಳಗೆ ಪರ್ಸ್ ಯಾಕೆ ಇಡ್ಕೊಂಡು ಇರ್ತೀಯಾ? [ನಿನ್ ಡವ್ ಯಾರ್ ಜೊತೆನೋ ಇದ್ದಾಳೋ]ಅಮ್ಮ: ನಿನ್ನ ಅಪ್ಪನಿಗೆ ದುಡ್ಡು ಇಟ್ಟಿದ್ದ ಜಾಗ ಗೊತ್ತಾಗಬಾರದೂಂತಾ..ಮಗ: ನೀನ್ ಬೇರೆ ಸರಿಯಾಗಿ ಇದ್ದೀಯಮ್ಮಾ..ಅಮ್ಮ: ಯಾಕೋಮಗ: ಪಾಪ..ಪ್ರತೀದಿನ..ಅಪ್ಪ ಕೆಲಸದವಳ ಬ್ಲೌಸ್ ನಲ್ಲಿ ದುಡ್ಡು ಹುಡುಕ್ತಾ ಇರ್ತಾರೆ..ಅಮ್ಮ: ಅಯ್ಯೋ..ಅಯ್ಯೋ..---------ತಿಮ್ಮ ಮತ್ತು ತಿಮ್ಮಿ ಪ್ರೇಮಿಗಳು. ...
ಗುಂಡನಿಗೆ ತುಂಬಾ ಹೊಟ್ಟೆ ಹಸಿತಿತ್ತು. ಒಂದು ರೆಸ್ಟೋರೆಂಟ್ ಗೆ ಹೋದ, ಅಲ್ಲಿ ಎಲ್ಲಾ ಟೇಬಲ್ ಫುಲ್.. ಪ್ರತಿಯೊಂದು ಟೇಬಲ್ ನಲ್ಲೂ ಒಂದು ಹುಡುಗಿ ಒಂದು ಹುಡುಗ.ಗುಂಡನಿಗೆ ಒಂದು ಕಡೆ ಹಸಿವು, ತಲೆಕೆಟ್ಟೋಯ್ತು. ಕೂಡಲೇ ಗುಂಡನಿಗೆ ಒಂದು ಐಡಿಯಾ ಬಂತು, ಮೊಬೈಲ್ ತಗೊಂಡು ಜೋರಾಗಿ ಒಂದು ಡೈಲಾಗ್ ಬಿಸಾಕ್ದ..'ಲೇ ಮಚ್ಚಾ ನಿನ್ ಡವ್ ಇಲ್ಲಿ ಯಾರ್ ಜೊತೆನೋ ಬಿರಿಯಾನಿ ...
ಆತ್ಮೀಯ ಸ್ನೇಹಿತರಾದ ಗುಂಡ ಮತ್ತು ತಿಮ್ಮ ನಡ್ಕೊಂಡು ಹೋಗ್ತಾ ಇದ್ರು.. ದಾರೀಲಿ ಒಂದು ಮನೆಯ ಮಹಡಿ ಮೇಲಿಂದ ಒಬ್ಳು ಸುಂದರ ಮಹಿಳೆ ಕಿಟಕಿ ಮರೆಯಿಂದ ಇವರನ್ನ ನೋಡಿ ಕಣ್ಣಲ್ಲಿ ಸಂಜ್ಞೆ ಮಾಡೋದನ್ನ ಗುಂಡ ನೋಡಿದ, ಗುಂಡ ಅದನ್ನ ತಿಮ್ಮನಿಗೆ ಹೇಳಿದ.. ಲೇ ಗುಂಡ.. ಅಕಡೆ ನೋಡ್ಬೇಡ ಎಂದ್ರೂ ತಿಮ್ಮನ ಮಾತನ್ನು ಕ್ಯಾರ್ ಮಾಡದೇ ಗುಂಡ ಆ ಮಹಿಳೆಯನ್ನು ...
ಸಕ್ರಿಯ ರಾಜಕಾರಣಿಯೊಬ್ಬ ತನ್ನ ಹೆಂಡತಿಯನ್ನು ಗದರಿಸಿ ಕೇಳುತ್ತಿದ್ದಗಂಡ: ನಿಜಾ.. ಹೇಳು ನಾನು ಇಲ್ಲದಿದ್ದಾಗ ಎಷ್ಟು ಬಾರಿ ನನಗೆ ವಿಶ್ವಾಸದ್ರೋಹದ ಕೆಲಸ ಮಾಡಿದ್ಯಾ?ಹೆಂಡತಿ: ಮೂರು ಸಲ.. [ಹೆಂಡತಿ ವಿಷಯದಲ್ಲಿ ಬದಲಾಯಿತಲ್ಲಾ ನಿನ್ನ ನಿಯತ್ತು] {image-jokes-29-1480396256-03-1486117097-23-1492931920.jpg kannada.oneindia.com} ಗಂಡ: ಯಾವಾಗಾವಾಗ? ಯಾರ ಜೊತೆ?ಹೆಂಡತಿ: ಒಮ್ಮೆ ನಿಮಗೆ ಸರ್ಜರಿ ಆದಾಗ ಡಾಕ್ಟರ್ ಜೊತೆ, ಒಮ್ಮೆ ನೀವು ಜೈಲಿಗೆ ಹೋಗಿದ್ದಾಗ ಜಡ್ಜ್ ಜೊತೆ..ಗಂಡ: ...
ಅವ ಪಾರ್ಟಿಗೆ ಇಷ್ಟು ಲಂಚ ನೀಡಿದ, ಇವ ಪುಢಾರಿಗೆ ಇಷ್ಟು ಡೊನೇಷನ್ ನೀಡಿದ, ಪಿಣರಾಯಿ ಬಂದ, ಭಾಷಣ ಬಿಗಿದು ಹೋದ, ಪತ್ನಿ ಮೇಲಿನ ಸಿಟ್ಟಿಗೆ ಐವರನ್ನು ಕೊಚ್ಚಿ ಕೊಂದ, ಹೀನಾಯವಾಗಿ ಸೋತ ಭಾರತ ಇತ್ಯಾದಿ ಸುದ್ದಿಗಳನ್ನು ಓದಿ ಚಿತ್ರಾನ್ನವಾದ ತಲೆಗೆ ಒಂದಿಷ್ಟು ನೆಮ್ಮದಿ ನೀಡುವಂಥ, ನಕ್ಕು ನಲಿಸುವಂಥ ಜೋಕ್ ಗಳು ಇಲ್ಲಿವೆ. ಓದಿ ನಿರಾಳರಾಗಿ. ಭಾನುವಾರವನ್ನು ಸಂತಸದಿಂದ ...