ಟ್ರೈನಿ ಸಾಫ್ಟ್ ವೇರ್ ಇಂಜಿನಿಯರ್ ಹುದ್ದೆಗೆ ವಾಕ್ ಇನ್

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 01: ಬಿಇ, ಬಿ.ಟೆಕ್ ಪದವೀಧರರಾಗಿದ್ದು, ಜಾವಾದಲ್ಲಿ ಫ್ರೆಶರ್ಸ್ ಆಗಿದ್ದವರಿಗೆ ಟ್ರೈನಿ ಸಾಫ್ಟ್ ವೇರ್ ಇಂಜಿನಿಯರ್ ಆಗಲು ಉದ್ಯೋಗ ಅವಕಾಶಗಳಿವೆ. 2012ರ ಪಾಸ್ ಔಟ್ ಆಭ್ಯರ್ಥಿಗಳು ಕೂಡಾ ವಾಕ್ ಇನ್ ಸಂದರ್ಶನಕ್ಕೆ ಆಗಮಿಸಬಹುದು. ಸೆಪ್ಟೆಂಬರ್ 3 ಸಂದರ್ಶನಕ್ಕೆ ಕೊನೆ ದಿನಾಂಕವಾಗಿದೆ.

ಹುದ್ದೆ ಹೆಸರು: ಜಾವಾ ಫ್ರೆಶರ್, ಟ್ರೈನಿ ಸಾಫ್ಟ್ ವೇರ್ ಇಂಜಿನಿಯರ್
ಅನುಭವ: ಫ್ರೆಶರ್ಸ್
ಎಲ್ಲಿ ಉದ್ಯೋಗ?: ಬೆಂಗಳೂರು [ಜಾವಾ ಪರಿಣತರಿಗೆ ಹುದ್ದೆಗಳಿವೆ]
ವಿದ್ಯಾರ್ಹತೆ (ಕಡ್ಡಾಯ) : ಬಿ.ಇ, ಬಿಟೆಕ್ (ಸಿಎಸ್/ಐಎಸ್/ಇಎನ್ ಇ/ಐಟಿ/ಇಸಿ)

Walk-In Interview: Trainee Software Engineer @ Bangalore

* 2012,2012,2013,2014,2015 ಹಾಗೂ 2016ರ ಪಾಸ್ ಔಟ್(60%) ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
* ಹುದ್ದೆಗೆ ಆಯ್ಕೆ: ಸಂದರ್ಶನದಲ್ಲಿ ಆಯ್ಕೆಯಾದರೆ ತಕ್ಷಣವೇ ಕ್ಲೈಂಟ್ ಜಾಗದಲ್ಲಿ ಉದ್ಯೋಗಕ್ಕೆ ಹಾಜರಾಗಬಹುದು.

ಕೌಶಲ್ಯ: JAVA, J2EE, JSP, JSF, Spring, Hibernate

ಸಂಬಳ ನಿರೀಕ್ಷೆ: 2.1 Lakh CTC(ಮೊದಲ ಆರು ತಿಂಗಳು 8k ಪ್ರತಿ ತಿಂಗಳು)
* ಜಾವಾ ಬೇಸಿಕ್ ತಿಳಿದಿರುವ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು

ದಾಖಲಾತಿಗಳು:
* ನಿಮ್ಮ ಅಪ್ಡೇಟೆಡ್ ಬಯೋಡೇಟಾ
* ಫೋಟೋ ಐಡಿ (Passport/PAN-Card/Aadhar-Card/Voter-ID/Driving-License/College-ID)
ವಾಕ್ ಇನ್ ಸಂದರ್ಶನ ದಿನಾಂಕ : ಆಗಸ್ಟ್ 30 ರಿಂದ ಸೆಪ್ಟೆಂಬರ್ 3, 2016
ಸಮಯ : 10 AM ನಿಂದ 4 PM
ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
(ಒನ್ಇಂಡಿಯಾ ಸುದ್ದಿ)

English summary
Walk-In : Trainee Software Engineer @ Bangalore Details: Job Position : JAVA Trained Fresher Job Designation : Trainee Software Engineer Job Payroll : Selected candidates will directly work on client company payroll.
Please Wait while comments are loading...