ಎಸ್ ಬಿಐನಲ್ಲಿ ಮುಖ್ಯ ಮೆಡಿಕಲ್ ಅಧಿಕಾರಿ ಹುದ್ದೆಗಳಿವೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 22: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ದಲ್ಲಿ ಪಾರ್ಟ್ ಟೈಂ ಮುಖ್ಯ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರವರಿ 06ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು: ಪಾರ್ಟ್ ಟೈಂ ಮುಖ್ಯ ಮೆಡಿಕಲ್ ಆಫೀಸರ್
ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದೈ.
ಕಾರ್ಯಕ್ಷೇತ್ರ: ಭಾರತದೆಲ್ಲೆಡೆ
ಕೊನೆ ದಿನಾಂಕ: ಫೆಬ್ರವರಿ 06, 2017

ಒಟ್ಟು ಹುದ್ದೆಗಳು: 44
ವಯೋಮಿತಿ: 31 ವರ್ಷ ವಯಸ್ಸು (ಜನವರಿ 1, 2017ರಂತೆ ಅನ್ವಯ), ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ಇದೆ.

State Bank of India (SBI) Permanent Part-Time Medical Officer recruitment

ಆಯ್ಕೆ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗೆ 600 ರು/, ಎಸ್ಸಿ /ಎಸ್ಟಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100ರು/.

ಅರ್ಜಿ ಸಲ್ಲಿಸುವುದು ಹೇಗೆ? : ಸೂಕ್ತ ಅರ್ಹತೆಯುಳ್ಳ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಮೂಲಕ ಫೆಬ್ರ
ವರಿ 06, 2017ರೊಳಗೆ ಅರ್ಜಿ ಸಲ್ಲಿಸಬಹುದು.

ನೇರ ಅರ್ಜಿ ಸಲ್ಲಿಸಲು ವಿಳಾಸ:
Central recruitment and promotion department,
Corporate Centre,
3rd floor,
Atlanta building,
Nariman point,
Mumbai:- 400021

ಅಂಚೆ ಮೂಲಕ ನೇರ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಫೆಬ್ರವರಿ 06, 2017.

ಹುದ್ದೆ ಕುರಿತ ಜಾಹೀರಾತು ಪ್ರಕಟಣೆ ಇಲ್ಲಿ ಡೌನ್ ಲೋಡ್ ಮಾಡಿ

ಅರ್ಜಿ ಸಲ್ಲಿಸುವ ವಿಧಾನ ಕುರಿತ ಮಾಹಿತಿ ಡೌನ್ ಲೋಡ್

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Bank of India (SBI) has published notification for the recruitment of Permanent Part-Time Medical Officer- I (PPMO-I) vacancies. Eligible candidates may apply in prescribed application format on or before 06-02-2017
Please Wait while comments are loading...