ಬಿಇಎಲ್ ನಲ್ಲಿ ಪದವೀಧರರಿಗೆ ನೂರಾರು ಹುದ್ದೆಗಳಿವೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 17: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ 2016-17ನೇ ಸಾಲಿನ ಶಿಶಿಕ್ಷು(Apprenticeship) ನೇಮಕಾತಿ ಮುಂದುವರೆಸಿದೆ.

ಇಂಜಿನಿಯರಿಂಗ್ ಪದವೀಧರರಿಂದ 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 24, 2016 ಕೊನೆ ದಿನಾಂಕವಾಗಿದೆ.

ಹುದ್ದೆ ಹೆಸರು: ಇಂಜಿನಿಯರಿಂಗ್ ಪದವೀಧರರಿಗೆ ಅಪ್ರೆಂಟಿಸ್ ತರಬೇತಿ
ವಿದ್ಯಾರ್ಹತೆ: ಬಿ ಇ /ಬಿಟೆಕ್
* ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಟೆಲಿಕಮ್ಯೂನಿಕೇಷನ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಇ ಅಂಡ್ ಸಿ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಂಡಸ್ತ್ರಿಯಲ್ ಪ್ರೊಡೆಕ್ಷನ್, ಎಲೆಕ್ಟ್ರಿಕಲ್, ಇ ಅಂಡ್ ಇ, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಸಿವಿಲ್, ಕೆಮಿಕಲ್ ಇಂಜಿನಿಯರಿಂಗ್ ಪದವೀಧರರು ಅರ್ಜಿ ಹಾಕಬಹುದು.

BEL Recruitment 2016-2017 Engineers (100 Vacancies Opening)

ಕೊನೆ ದಿನಾಂಕ : ಡಿಸೆಂಬರ್ 24, 2016
ಒಟ್ಟು ಹುದ್ದೆಗಳು : 100
ವಯೋಮಿತಿ: 25 ವರ್ಷ 1 ಜನವರಿ 2017ರಂತೆ
ಸ್ಟೈಫಂಡ್ : 5,000 ರು ಪ್ರತಿ ತಿಂಗಳಿಗೆ

ಸಂದರ್ಶನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ.
ಅರ್ಜಿ ಸಲ್ಲಿಸುವುದು ಹೇಗೆ?: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ ಪಿಡಿಎಫ್ ಡೌನ್ ಲೋಡ್ ಮಾಡಿ ನೋಡಿ

To Apply online and For Notification Click Here

(ಒನ್ಇಂಡಿಯಾ ಸುದ್ದಿ)

English summary
Bharat Electronics Limited (BEL) proposes to engage Graduate Apprentices under the apprenticeship Act, 1961 for one year Apprenticeship training in the various designated disciplines/ branches for Bangalore Complex. The last date for submission of online applications is 24th December 2016.
Please Wait while comments are loading...