ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಗೆದ್ದವರು ಕಾವೇರಿ ಕಾಯುವರೇ?

By Mahesh
|
Google Oneindia Kannada News

ಮಂಡ್ಯ, ಮೇ.10: ಇಲ್ಲಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳೆಲ್ಲರೂ ಕಾವೇರಿ ನದಿ ನೀರು ಕಾಯುವ ಶಪಥ ಮಾಡುವರೇ? ಜನರ ನಂಬಿಕೆ ಉಳಿಸಿಕೊಳ್ಳುವರೆ? ಕಾದು ನೋಡಬೇಕಿದೆ. ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಕ್ಷಗಳು ಸರಿಯಾದ ಲಾಭ ಪಡೆದಿವೆ, ರೈತರ ಪ್ರತಿನಿಧಿಯಾಗಿ ಕೆಎಸ್ ಪುಟ್ಟಣ್ಣಯ್ಯ ಅವರು ಆಯ್ಕೆಯಾಗಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗು ಮಾಡಿದೆ.

ಕಾವೇರಿ ನದಿ ನೀರಿನಲ್ಲೇ ತನ್ನ ಬೇಳೆ ಬೇಯಿಸಿಕೊಳ್ಳದೆ ನಿಷ್ಠೆಯಿಂದ ಎಲ್ಲಾ ಶಾಸಕರಿಂದಲೂ ಹೋರಾಡುತ್ತಾರೆ ಎಂಬ ಭರವಸೆಯನ್ನು ಸಕ್ಕರೆ ನಾಡಿನ ಜನತೆ ಹೊತ್ತುಕೊಂಡಿದ್ದಾರೆ. ಕೆಜೆಪಿಯೂ ಇಲ್ಲಿ ತಳವೂರಲು ಯತ್ನಿಸಿತ್ತು. ಕಾವೇರಿ ಹೋರಾಟದ ವೇಳೆ ಯಡಿಯೂರಪ್ಪ ತಮ್ಮ ಇರುವನ್ನು ಸಾಬೀತುಪಡಿಸಲು ಒಂದಷ್ಟು ಪ್ರಯತ್ನಿಸಿ ವಿಫಲರಾಗಿದ್ದಾರೆ.[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

2013 ರಲ್ಲಿ ಮಂಡ್ಯದಿಂದ ಆಯ್ಕೆಗೊಂಡ ಶಾಸಕರು ಇವರು:

ಕ್ಷೇತ್ರ ಗೆದ್ದವರು ಗಳಿಸಿದ
ಮತಗಳು
ಪಕ್ಷ ಸೋತವರು ಗಳಿಸಿದ
ಮತಗಳು
ಪಕ್ಷ
ಮಳವಳ್ಳಿ ಪ.ಜಾ
ಪಿಎಂ ನರೇಂದ್ರಸ್ವಾಮಿ 61869 ಕಾಂಗ್ರೆಸ್ ಡಾ. ಕೆ ಅನ್ನದಾನಿ 61331 ಜೆಡಿಎಸ್
ಮದ್ದೂರು ಡಿಸಿ ತಮ್ಮಣ್ಣ 80926 ಜೆಡಿಎಸ್ ಮಧು ಜಿಎಂ 48968 ಕಾಂಗ್ರೆಸ್
ಮೇಲುಕೋಟೆ
ಕೆಎಸ್ ಪುಟ್ಟಣ್ಣಯ್ಯ 80041 ಸಕಪ ಸಿಎಸ್ ಪುಟ್ಟರಾಜು 70193 ಜೆಡಿಎಸ್
ಶ್ರೀರಂಗಪಟ್ಟಣ
ರಮೇಶ ಬಂಡಿಸಿದ್ದೇಗೌಡ 55204 ಜೆಡಿಎಸ್ ರವೀಂದ್ರ ಶ್ರೀಕಂಠಯ್ಯ 41580 ಪಕ್ಷೇತರ
ನಾಗಮಂಗಲ ಚೆಲುವರಾಯಸ್ವಾಮಿ 89203 ಜೆಡಿಎಸ್ ಕೆ ಸುರೇಶ್ ಗೌಡ 68840 ಕಾಂಗ್ರೆಸ್
ಕೆಆರ್ ಪೇಟೆ
ನಾರಾಯಣ ಗೌಡ
56784 ಜೆಡಿಎಸ್ ಕೆಬಿ ಚಂದ್ರಶೇಖರ್ 47541 ಕಾಂಗ್ರೆಸ್
ಮಂಡ್ಯ ಎಂಎಚ್ ಅಂಬರೀಷ್ 90329 ಕಾಂಗ್ರೆಸ್ ಎಂ ಶ್ರೀನಿವಾಸ್ 47392 ಜೆಡಿಎಸ್

ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

English summary
Karnataka assembly Election 2013 Mandya distict Results: Get complete information about winners and losers with their constituencies and party. KS Puttannaiah, Ambareesh victory changed the expectation of Political pundits
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X