ಐಫೋನ್ (ಜಯಾ) ಗೆ ಮತ ಹಾಕಿದ್ರೆ ಡಬ್ಬಾ(ಶಶಿಕಲಾ) ಫೋನ್ ಸಿಕ್ಕಂತೆ!

ನಾವು ಐಫೋನ್ (ಜಯಾ) ಗೆ ಮತ ಹಾಕಿದ್ರೆ ಡಬ್ಬಾ ಚೀನಾ ಸೆಟ್ (ಶಶಿಕಲಾ) ಫೋನ್ ಸಿಕ್ಕಿದ ಅನುಭವ ನಮ್ಗೆ ಆಗುತ್ತಿದೆ ಎಂದು ತಮಿಳರು ತಮ್ಮ ಗೋಳನ್ನು ಹಾಸ್ಯಭರಿತವಾಗಿ ತೋಡಿಕೊಂಡಿದ್ದಾರೆ.

By:
Subscribe to Oneindia Kannada

ತಮಿಳುನಾಡಿನಲ್ಲಿ ಏನಾಗುತ್ತಿದೆ. ರಾಜಕೀಯ ಸುನಾಮಿ ಎದ್ದಿದೆ ಅಷ್ಟೇ. ಕೆಲ ಸಮಯದ ನಂತರ ಎಲ್ಲ ನಾಶವಾಗಿ ತಣ್ಣಗಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.

ಒಂದೆಡೆ ಸುದ್ದಿವಾಹಿನಿಗಳಲ್ಲಿ ತಮಿಳುನಾಡಿನ ಹೈಡ್ರಾಮಾ ನಿರಂತರವಾಗಿ ಪ್ರಸಾರವಾಗುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ತಮಿಳರು ನೋವಿನಿಂದಲೇ ರಾಜಕೀಯ ಪರಿಸ್ಥಿತಿಯ ಅಣಕು ಮಾಡುತ್ತಿದ್ದಾರೆ.

ಐಫೋನ್ (ಜಯಲಲಿತಾ) ಗಾಗಿ ಆರ್ಡರ್ ಮಾಡಿದರೆ, ಚೀನಾ ಡಬ್ಬಾ ಸೆಟ್ (ಶಶಿಕಲಾ) ಪಡೆದಂಥ ಸ್ಥಿತಿ ನಮ್ಮ ದಾಗಿದೆ ಎಂದು ಟ್ವಿಟ್ಟರ್ ನಲ್ಲಿ ಗೋಳಾಟ ಕಂಡು ಬಂದಿದೆ. ಶಶಿಕಲಾ, ಪನ್ನೀರ್ ಸೆಲ್ವಂ ಕುರಿತಾದ ಹಾಸ್ಯಭರಿತ ಟ್ವೀಟ್ಸ್ , ಟ್ರಾಲ್ ಗಳ ಸಂಗ್ರಹ ಇಲ್ಲಿದೆ...

ಸಾಮಾಜಿಕ ಜಾಲ ತಾಣಗಳಲ್ಲಿ

ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಪ್ ಗಳಲ್ಲಿ ಶಶಿಕಲಾ ಕುರಿತ ಹಾಸ್ಯಮಯ ಸಂದೇಶಗಳು ಹರಡುತ್ತಿವೆ. ಪನ್ನೀರ್ ಸೆಲ್ವಂ ಸ್ವಾಮಿನಿಷ್ಠೆ ಬಗ್ಗೆಯೂ ಪ್ರಸ್ತಾಪಿಸಲಾಗುತ್ತಿದೆ. ಟ್ರಂಪ್ ಬೇಡ ಎಂದು ಟ್ವೀಟ್ ಅಭಿಯಾನ ಮಾಡಿದಂತೆ #SasikalaNotMyCM ಎಂದು ಅಭಿಯಾನ ಜಾರಿಯಲ್ಲಿದೆ.

ಟ್ವೀಟ್ಸ್ , ಟ್ರಾಲ್ಸ್

ಶಶಿಕಲಾ ಬಗ್ಗೆ ಹಾಸ್ಯಮಯ ಟ್ವೀಟ್ಸ್, ಟ್ರಾಲ್ಸ್

ಚೀನಾ ಫೋನ್ ಬೇಡ

ನಮ್ಗೆ ಐಫೋನ್ ಬೇಕಿತ್ತು, ಚೀನಾ ಫೋನ್ ಬೇಡ

ಯಾರು ಯಾರಿಗೆ ಫೇಮಸ್

ಯಾವ ರಾಜಕಾರಣಿ, ಯಾರು ಯಾವುದಕ್ಕೆ ಫೇಮಸ್

ಇದು ಪ್ರಜಾಪ್ರಭುತ್ವ ಕೊಲೆ

ಇದು ಪ್ರಜಾಪ್ರಭುತ್ವ ದ ಕೊಲೆ, #SasikalaNotMyCm

English summary
Social media is abuzz with latest developments going on in Tamil Nadu Politics, Jokes on Sasikala Natatarajan and O Panneer Selvam is trending.
Please Wait while comments are loading...