Author Profile - Sachhidananda Acharya

Name Sachhidananda Acharya
Position Sub Editor
Info Sachhidananda Acharya is Sub Editor in our Oneindia Kananda section.

Latest Stories

ರಾಷ್ಟ್ರಪತಿ ಹುದ್ದೆಗೆ ಆಸಕ್ತಿಯಿಲ್ಲ- ಮೋಹನ್ ಭಾಗ್ವತ್

ರಾಷ್ಟ್ರಪತಿ ಹುದ್ದೆಗೆ ಆಸಕ್ತಿಯಿಲ್ಲ- ಮೋಹನ್ ಭಾಗ್ವತ್

Sachhidananda Acharya  |  Wednesday, March 29, 2017, 16:20 [IST]
ಬೆಂಗಳೂರು, ಮಾರ್ಚ್ 29: ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರಾಷ್ಟ್ರಪತಿ ಹುದ್ದೆಗೇರಲಿದ್ದಾರೆ ಎಂಬ ಗಾಳಿ ಸುದ್ದಿಯನ್ನು ಸ್ವತಃ ಭಾಗ್ವತ್ ತಳ್ಳಿ ಹಾಕಿದ್ದಾರೆ. ತಮಗೆ ಅಂತಹ ಯಾವುದೇ ಆಸೆಗಳಿಲ್ಲ ಎಂದು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ. "ಅಂಥ ಸುದ್ದಿಗಳನ್ನು ಮನೋರಂಜನೆ ಎಂದುಕೊಂಡು ಬಿಟ್ಟು ಬಿಡಿ," ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ. ಈ ಹಿಂದೆ ಮೋಹನ್ ಭಾಗ್ವತ್ ರಾಷ್ಟ್ರಪತಿ ಹುದ್ದೆಯ ರೇಸಿನಲ್ಲಿದ್ದಾರೆ
ಉಡುಪಿ: ದುರ್ಗಾಂಬಿಕಾ ದೇಗುಲದಲ್ಲಿ ಭಾರೀ ಕಳ್ಳತನ

ಉಡುಪಿ: ದುರ್ಗಾಂಬಿಕಾ ದೇಗುಲದಲ್ಲಿ ಭಾರೀ ಕಳ್ಳತನ

Sachhidananda Acharya  |  Wednesday, March 29, 2017, 15:41 [IST]
ಉಡುಪಿ, ಮಾರ್ಚ್ 29: ಉಡುಪಿ ಜಿಲ್ಲೆಯ ಹೇರೂರಿನ ದುರ್ಗಾಂಬಿಕಾ ದೇವಸ್ಥಾನದಲ್ಲಿ ಭಾರೀ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಗ್ರಾಮದಲ್ಲಿರುವ ಈ ದೇವಸ್ಥಾನಕ್ಕೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ಭಾರೀ ಮೊತ್ತದ ಸೊತ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.[ತುಳು ರಂಗಭೂಮಿಯಲ್ಲಿ ಹೊಸ ದಾಖಲೆಗೆ ಕ್ಷಣಗಣನೆ] {image-img-20170329-wa0009-29-1490782229.jpg kannada.oneindia.com} ದೇವಸ್ಥಾನದ ಮುಂಭಾಗದ ಬೀಗ ಮುರಿದು ಒಳನುಗ್ಗಿದ ಕಳ್ಳರು
ಜನತೆಗೆ ಗಣ್ಯರಿಂದ ಯುಗಾದಿ ಶುಭಾಶಯಗಳ ಸರಮಾಲೆ

ಜನತೆಗೆ ಗಣ್ಯರಿಂದ ಯುಗಾದಿ ಶುಭಾಶಯಗಳ ಸರಮಾಲೆ

Sachhidananda Acharya  |  Wednesday, March 29, 2017, 15:29 [IST]
ಬೆಂಗಳೂರು, ಮಾರ್ಚ್ 29: ದೇಶದಾದ್ಯಂತ ಸಂಭ್ರಮ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಾದಿಯಾಗಿ ಹಲವಾರು ಗಣ್ಯರು ಜನತೆಗೆ ಯುಗಾದಿ ಶುಭಾಶಯಗಳನ್ನು ಕೋರಿದ್ದಾರೆ. ಹಿಂದೂ ಧರ್ಮದವರಿಗೆ ಯುಗಾದಿ ಹೊಸ ವರ್ಷವಾಗಿದ್ದು, ಜನರು ತಮ್ಮ ಮನೆ ಕಚೇರಿಗಳನ್ನು ತಳಿರು ತೋರಣಗಳಿಂದ ಻ಅಲಂಕರಿಸಿ ಕುಟುಂಬಗಳೊಂದಿಗೆ ನವ ಸಂವಸ್ಸರವನ್ನು ಸ್ವಾಗತಿಸುತ್ತಿದ್ದಾರೆ.[ಯುಗಾದಿಗೆ ದ್ವಾದಶ ರಾಶಿಗಳಿಗೆ
'ಅಬಲೆಯಲ್ಲ ಸಬಲೆ' ಮೊಗವೀರ ಮಹಿಳೆಯರ ಸ್ವಾಭಿಮಾನದ ಯಶೋಗಾಥೆ

'ಅಬಲೆಯಲ್ಲ ಸಬಲೆ' ಮೊಗವೀರ ಮಹಿಳೆಯರ ಸ್ವಾಭಿಮಾನದ ಯಶೋಗಾಥೆ

Sachhidananda Acharya  |  Wednesday, March 29, 2017, 14:50 [IST]
ಮಂಗಳೂರು, ಮಾರ್ಚ್ 29: `ಹೆಣ್ಣು ಅಬಲೆಯಲ್ಲ ಸಬಲೆ'; ಈ ಮಾತನ್ನು ಸಾಧಿಸಿ ತೋರಿಸುತ್ತಿದ್ದಾರೆ ಮಹಿಳೆಯರು. ಪುರುಷರಿಗೆ ಸರಿ ಸಮಾನವಾಗಿ ಅಥವಾ ಒಂದು ತೂಕ ಹೆಚ್ಚೇ ಎನ್ನುವಂತೆ ಈಗಿನ ಮಹಿಳೆಯರು ಸಾಧಿಸಿ ಜಗತ್ತು ಗೆಲ್ಲುವ ಹತ್ತು ಹಲವು ನಿದರ್ಶನಗಳು ನಮ್ಮ ಮುಂದಿದೆ. ಇದೇ ರೀತಿ ಮಹಿಳಾ ಜಗತ್ತು ಮುಂದುವರೆಯುತ್ತಿರುವಂತೆಯೇ ನಾವು ಯಾರಿಗೇನು ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ ಕರಾವಳಿಯ
ಕೊಡಗಿನಲ್ಲಿ ಯುಗಾದಿಗೆ ಚಿನ್ನದ ಉಳುಮೆ

ಕೊಡಗಿನಲ್ಲಿ ಯುಗಾದಿಗೆ ಚಿನ್ನದ ಉಳುಮೆ

Sachhidananda Acharya  |  Wednesday, March 29, 2017, 13:51 [IST]
ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ)ವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುತ್ತಾರೆ. ಯುಗಾದಿ ಹಬ್ಬವು ಗ್ರಾಮೀಣ ಪ್ರದೇಶದ ರೈತರ ಪಾಲಿಗೆ ಹೊಸ ಸಂವತ್ಸರವಾಗಿರುವುದರಿಂದ ಹಬ್ಬದ ಮೂರನೇ ದಿನಕ್ಕೆ ರೈತಾಪಿ ವರ್ಗವು ಹೊಸ ಪಂಚಾಂಗದ ಪ್ರಕಾರ ಹೊನ್ನಾರು ಉತ್ಸವವನ್ನು ಸಾಂಪ್ರಾದಾಯಿಕವಾಗಿ ಆಚರಿಸುವುದು ರೂಢಿ.[ಹೊಸ ಸಂವತ್ಸರದ ಆಗಮನ- ಕವಿಗಳಿಗೆ ನಮನ] ಉತ್ಸವದ ದಿನ ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ
ಭೀಕರ ಬರಗಾಲದಲ್ಲೂ 'ಶ್ರಮಬಿಂದು ಸಾಗರ'ದಲ್ಲಿ ನೀರೋ ನೀರು

ಭೀಕರ ಬರಗಾಲದಲ್ಲೂ 'ಶ್ರಮಬಿಂದು ಸಾಗರ'ದಲ್ಲಿ ನೀರೋ ನೀರು

Sachhidananda Acharya  |  Wednesday, March 29, 2017, 11:40 [IST]
ಜಮಖಂಡಿ, ಮಾರ್ಚ್ 29: ಈ ಸಲದ ಭೀಕರ ಬರಗಾಲಕ್ಕೆ ಕೃಷ್ಣಾ ತೀರದ ರೈತರು ಮೊದಲೇ ಎಚ್ಚೆತ್ತುಕೊಂಡಿದ್ದರು. ತಾವೇ ಹಣ ಸಂಗ್ರಹಿಸಿ ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸಿದ್ದರು. ಇದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಕೃಷ್ಣಾ ತೀರದ ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಬೇಸಿಗೆಯ ಜನವರಿ ತಿಂಗಳಿನಲ್ಲೇ ನದಿ ಸಂಪೂರ್ಣ ಬತ್ತಿ ಬರಿದಾಗಿತ್ತು. ನದಿ ತೀರದ ಜನತೆ ನದಿ
ನಾಳೆಯಿಂದ 8.77 ಲಕ್ಷ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ

ನಾಳೆಯಿಂದ 8.77 ಲಕ್ಷ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ

Sachhidananda Acharya  |  Wednesday, March 29, 2017, 10:25 [IST]
ಬೆಂಗಳೂರು, ಮಾರ್ಚ್ 29: ಯುಗಾದಿ ಹಬ್ಬದ ಮರು ದಿನ ರಾಜ್ಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅಗ್ನಿ ಪರೀಕ್ಷೆ ಕಾದಿದೆ. ಗುರುವಾರ 8.77 ಲಕ್ಷ 10ನೇ ತರಗತಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆ ಬರೆಯಲಿದ್ದಾರೆ. ಇವರಿಗಾಗಿ 2,770 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಾರ್ವಜನಿಕ ಮಾಹಿತಿ ಆಯುಕ್ತೆ ಸೌಜನ್ಯ ಮತ್ತು ಕೆಎಸ್ಇಇಬಿ ನಿರ್ದೇಶಕಿ ಯಶೋದಾ ಬೋಪಣ್ಣ ಪರೀಕ್ಷೆಯ ವಿವರಗಳ
 ಜಮ್ಮು ಮತ್ತು ಕಾಶ್ಮೀರ ಎನ್ಕೌಂಟರ್, ಓರ್ವ ಉಗ್ರ, 3 ನಾಗರೀಕರ ಸಾವು

ಜಮ್ಮು ಮತ್ತು ಕಾಶ್ಮೀರ ಎನ್ಕೌಂಟರ್, ಓರ್ವ ಉಗ್ರ, 3 ನಾಗರೀಕರ ಸಾವು

Sachhidananda Acharya  |  Tuesday, March 28, 2017, 18:48 [IST]
ಬೆಂಗಳೂರು, ಮಾರ್ಚ್ 28: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಓರ್ವ ಉಗ್ರಗಾಮಿ ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಎನ್ಕೌಂಟರ್ ವೇಳೆ ಸ್ಥಳೀಯರು ರಸ್ತೆಗೆ ಬಂದು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಆರಂಭಿಸಿದ್ದರು. ಇದರಿಂದ ಸ್ಥಳೀಯರ ಮೇಲೆ ಪೊಲೀಸರು ಪೆಲ್ಲೆಟ್ ಗನ್ ಸಿಡಿಸಿದ್ದು ಮೂವರು ನಾಗರೀಕರು ಸಾವನ್ನಪ್ಪಿದ್ದಾರೆ. ಪೆಲ್ಲೆಟ್ ಗನ್ ದಾಳಿಗೆ
 ಮಾಧ್ಯಮಗಳಿಗೆ ಸದನ ಸಮಿತಿಯ 'ಮೂಗು ದಾರ'

ಮಾಧ್ಯಮಗಳಿಗೆ ಸದನ ಸಮಿತಿಯ 'ಮೂಗು ದಾರ'

Sachhidananda Acharya  |  Tuesday, March 28, 2017, 17:31 [IST]
ಬೆಂಗಳೂರು, ಮಾರ್ಚ್ 28: ಕನ್ನಡದ ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ನಿಯಂತ್ರಣ ಹೇರುವ ಸಂಬಂಧ ಅಧ್ಯಯನ ನಡೆಸಲು 9 ಸದಸ್ಯರ ಸದನ ಸಮಿತಿಯನ್ನು ವಿಧಾನಸಭಾ ಸ್ಪೀಕರ್ ಕೆ.ಬಿ ಕೋಳಿವಾಡ್ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್ ರಮೇಶ್ ಕುಮಾರ್ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಟಿವಿ ಮತ್ತು ದೃಶ್ಯ ಮಾಧ್ಯಮಗಳ ಕುರಿತು
ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ್ದ RSS ನಾಯಕನ ಬಂಧನ

ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ್ದ RSS ನಾಯಕನ ಬಂಧನ

Sachhidananda Acharya  |  Tuesday, March 28, 2017, 17:11 [IST]
ಭೋಪಾಲ್, ಮಾರ್ಚ್ 28: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ್ದ ಆರ್.ಎಸ್.ಎಸ್ ಮಾಜಿ ನಾಯಕ ಕುಂದನ್ ಚಂದ್ರಾವತ್ ರನ್ನು ಬಂಧಿಸಲಾಗಿದೆ. ಉಜ್ಜೈನಿಯ ಮಾಜಿ ಆರ್.ಎಸ್.ಎಸ್ ಸಹ ಪ್ರಚಾರ ಪ್ರಮುಖ್ ಕುಂದನ್ ಚಂದ್ರಾವತ್ ರನ್ನು ಉಜ್ಜೈನಿಯಲ್ಲಿ ಮಂಗಳವಾರ ಬಂಧಿಸಲಾಗಿದೆ.[ಪಿಣರಾಯಿ ತಲೆಗೆ ಆರ್.ಎಸ್.ಎಸ್ ನಾಯಕನಿಂದ 1 ಕೋಟಿ ಬಹುಮಾನ ಘೋಷಣೆ!] {image-collage-28-1490701207.jpg kannada.oneindia.com} ಸರಿ