Author Profile - Ramesh B

Name Ramesh B
Position Sub Editor
Info Ramesh is Sub Editor in our Oneindia Kannada section.

Latest Stories

ಶತಾಯುಶಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ ಮಾಸ್ತರ್ ಇನ್ನಿಲ್ಲ

ಶತಾಯುಶಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ ಮಾಸ್ತರ್ ಇನ್ನಿಲ್ಲ

Ramesh B  |  Tuesday, March 28, 2017, 14:43 [IST]
ಕಾಸರಗೋಡು/ಮಂಗಳೂರು, ಮಾರ್ಚ್ 28: ಶತಾಯುಶಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇರಾಜೆ ಕೆ.ಪಿ.ಮದನ ಮಾಸ್ತರ್ (100) ಅವರು ಮಂಗಳವಾರ ಕಾಸರಗೋಡಿನ ಪೆರ್ಲದಲ್ಲಿನ ಸೇರಾಜೆ ನಿವಾಸದಲ್ಲಿ ನಿಧನರಾಗಿದ್ದಾರೆ. ನೂರರ ಹರೆಯದಲ್ಲೂ ಸದಾ ಚಟುವಟಿಕೆಯಿಂದ ಇರುತ್ತಿದ್ದ ಮದನ ಮಾಸ್ತರ್ ಕೆಲವು ದಿನಗಳಿಂದ ಅಸ್ವಸ್ಥಗೊಂಡಿದ್ದರು. ಶಿಕ್ಷಕ ಹಾಗೂ ಸೇನೆಯಲ್ಲಿ ಕಾರ್ಯನಿವರ್ಹಿಸಿದ್ದ ಮಾಸ್ತರ್ ಅವರು ರಾಜಿ ಪಂಚಾಯಿತಿಯ ಮದ್ಯಸ್ಥಿಕೆದಾರರಾಗಿ ಗಡಿನಾಡಿನಲ್ಲಿ ಜನಪ್ರಿಯತೆ ಪಡೆದಿದ್ದರು. {image-kp-madan-master-freedom-fighter-28-1490692364.jpg
 ಸಿಆರ್ ಪಿಎಫ್  ಕಾನ್ಸ್ ಟೇಬಲ್, ಎಸ್ ಐ, ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಿಆರ್ ಪಿಎಫ್ ಕಾನ್ಸ್ ಟೇಬಲ್, ಎಸ್ ಐ, ಹುದ್ದೆಗಳಿಗೆ ಅರ್ಜಿ ಆಹ್ವಾನ

Ramesh B  |  Tuesday, March 28, 2017, 13:55 [IST]
ಬೆಂಗಳೂರು, ಮಾರ್ಚ್. 28 : ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 240 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 6ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು ಮೇ 05 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರುತ್ತದೆ.[ಸಿಆರ್ ಪಿಎಫ್
ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ: ನಿಷ್ಪಕ್ಷಪಾತ ತನಿಖೆಗೆ ಹೆತ್ತವರ ಆಗ್ರಹ

ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ: ನಿಷ್ಪಕ್ಷಪಾತ ತನಿಖೆಗೆ ಹೆತ್ತವರ ಆಗ್ರಹ

Ramesh B  |  Tuesday, March 28, 2017, 13:10 [IST]
ಮಂಗಳೂರು, ಮಾರ್ಚ್. 28 : ವಿಚಾರಣೆ ದಿನದಂದು ಕೋಟ್ ನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವೊಂದರ ಆರೋಪಿ ಬಜ್ಪೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಪ್ರವೀಣ್ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸುವಂತೆ ಮೃತನ ತಾಯಿ ಮತ್ತು ಸಂಬಂಧಿಕರು ಆಗ್ರಹಿಸಿದ್ದಾರೆ. ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರನ್ನು ಕಚೇರಿಯಲ್ಲಿ ಭೇಟಿಯಾದ ಪ್ರವೀಣ್ ತಾಯಿ ಕಮಲಮ್ಮ, ಈ
ಮಾರ್ಚ್ 28, 29ರಂದು ಗುಂಡ್ಲುಪೇಟೆಯಲ್ಲಿ ನಿಷೇದಾಜ್ಞೆ ಜಾರಿ!

ಮಾರ್ಚ್ 28, 29ರಂದು ಗುಂಡ್ಲುಪೇಟೆಯಲ್ಲಿ ನಿಷೇದಾಜ್ಞೆ ಜಾರಿ!

Ramesh B  |  Tuesday, March 28, 2017, 11:35 [IST]
ಗುಂಡ್ಲುಪೇಟೆ, ಮಾರ್ಚ್. 28 : ದಿನದಿಂದ ದಿನಕ್ಕೆ ರಂಗೇರುತ್ತಿರುವ ಗುಂಡ್ಲುಪೇಟೆ ಉಪಚುನಾವಣೆ ಕ್ಷೇತ್ರದಲ್ಲಿ ಎರಡು ದಿನ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಚಂಡು ಹೂ ಸಂಸ್ಕರಣಾ ಘಟಕ ವಿರೋಧಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಸಿದ್ದ ಕಗ್ಗಳದಹುಂಡಿಯ ನಾಗೇಶ್ (32) ಮೃತಪಟ್ಟಿದ್ದಾರೆ. ಮೃತ ನಾಗೇಶ್ ಬಿಜೆಪಿ ಬೆಂಬಲಿತ ಎನ್ನಲಾಗಿದೆ. ಇದನ್ನು ಬಳಿಸಿಕೊಂಡು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ
2-1 ಅಂತರದಲ್ಲಿ ಸರಣಿ ಗೆದ್ದ ಭಾರತಕ್ಕೆ ಬೆಲ್ಲ, ಆಸೀಸ್ ಗೆ ಬೇವು!

2-1 ಅಂತರದಲ್ಲಿ ಸರಣಿ ಗೆದ್ದ ಭಾರತಕ್ಕೆ ಬೆಲ್ಲ, ಆಸೀಸ್ ಗೆ ಬೇವು!

Ramesh B  |  Tuesday, March 28, 2017, 10:07 [IST]
ಧರ್ಮಶಾಲಾ, ಮಾರ್ಚ್. 28 : ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಬಾರ್ಡರ್ ಗವಾಸ್ಕರ್‌ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು. ಸ್ಕೋರ್ ಕಾರ್ಡ್ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್- ಗವಾಸ್ಕರ್ ಟ್ರೋಫಿ ಗೆದ್ದುಕೊಂಡಿತು. {image-murali-vijay-kl-rahul-28-1490675848.jpg kannada.oneindia.com} 4ನೇ
ಬೆಳಗಾವಿ: ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರ

ಬೆಳಗಾವಿ: ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರ

Ramesh B  |  Tuesday, March 28, 2017, 09:07 [IST]
ಬೆಳಗಾವಿ, ಮಾರ್ಚ್. 28 : ಕಾಮುಕನೊಬ್ಬ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರ ಎಸಗಿ ತನ್ನ ಕಾಮ ತೀಟೆಯನ್ನು ತೀರಿಸಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಅತ್ಯಾಚಾರ ಎಸಗಿದ ಕಾಮುಕ ಹನುಮಂತನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತ ಮಹಿಳೆ ಪ್ರಜ್ಞಾಹೀನ ಸ್ಥಿಯಲ್ಲಿದ್ದು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. [ಬೆಳಗಾವಿ: ನಾಯಿಯೊಂದಿಗೆ ಲೈಂಗಿಕ
 ಬಾಕ್ಸಿಂಗ್ ರಿಂಗ್‌ಗೆ ಮರಳಲಿರುವ ಭಾರತದ ಮೇರಿ ಕೋಮ್

ಬಾಕ್ಸಿಂಗ್ ರಿಂಗ್‌ಗೆ ಮರಳಲಿರುವ ಭಾರತದ ಮೇರಿ ಕೋಮ್

Ramesh B  |  Tuesday, March 28, 2017, 08:36 [IST]
ನವದೆಹಲಿ, ಮಾರ್ಚ್. 28 : ಐದು ಬಾರಿ ವಿಶ್ವ ಚಾಂಪಿಯನ್ ಷಿಪ್ ಪ್ರಶಸ್ತಿ ವಿಜೇತೆ ಭಾರತದ ಬಾಕ್ಸಿಂಗ್ ಪಟು ಮೇರಿಕೋಮ್ ಅವರು ನವೆಂಬರ್ ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನಡೆದ ವಿಶ್ವಚಾಂಪಿಯನ್ ಷಿಪ್ ಬಳಿಕ 34 ವರ್ಷದ ಮೇರಿ ಕೋಮ್ ಬಾಕ್ಸಿಂಗ್‌ ನಿಂದ ದೂರ ಉಳಿದಿದ್ದರು. ಈಗ
ಆಸೀಸ್ ನ ವೇಗಿ ಶಾನ್ ಟೈಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ!

ಆಸೀಸ್ ನ ವೇಗಿ ಶಾನ್ ಟೈಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ!

Ramesh B  |  Tuesday, March 28, 2017, 07:43 [IST]
ಮೆಲ್ಬರ್ನ್‌, ಮಾರ್ಚ್ 28 : ವಿಶ್ವದ ಶ್ರೇಷ್ಠ ವೇಗದ ಬೌಲರ್‌ ಗಳ ಪಟ್ಟಿಯಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಶಾನ್ ಟೈಟ್ ಅವರು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನಷ್ಟು ವರ್ಷ ಕ್ರಿಕೆಟ್ ಆಡುವ ಆಸೆಯಿತ್ತು. ಆದರೆ, ಪದೇ ಪದೇ ಗಾಯದ ಸಮಸ್ಯೆ ಕಾಡಿತು. ಮೈದಾನದಲ್ಲಿದ್ದಾಗ ಉತ್ತಮವಾಗಿ ಸಾಮರ್ಥ್ಯ ತೋರಿಸಲು ಸಾಧ್ಯವಾಗದೇ ಇದ್ದರೆ ಬೇಸರ ಕಾಡುತ್ತದೆ. ಆದ್ದರಿಂದ
ವರದಕ್ಷಿಣೆ ತರದಿದ್ರೆ ಫಸ್ಟ್ ನೈಟ್ ಇಲ್ಲ ಎಂದ ಪತಿ ವಿರುದ್ಧ ದೂರು!

ವರದಕ್ಷಿಣೆ ತರದಿದ್ರೆ ಫಸ್ಟ್ ನೈಟ್ ಇಲ್ಲ ಎಂದ ಪತಿ ವಿರುದ್ಧ ದೂರು!

Ramesh B  |  Monday, March 27, 2017, 15:05 [IST]
ಬೆಂಗಳೂರು, ಮಾರ್ಚ್. 27 : ವರದಕ್ಷಿಣೆ ಹಣ ಕೊಟ್ಟಿಲ್ಲವೆಂದು ಪತ್ನಿಯನ್ನು ಹತ್ತಿರ ಸೇರಿಸಿಕೊಳ್ಳದೆ ಚಿತ್ರಹಿಂಸೆ ನೀಡುತ್ತಿದ್ದ ಪತಿ ವಿರುದ್ಧ ಇದೀಗ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ.. ಅಷ್ಟೇ ಅಲ್ಲದೇ ರಾತ್ರಿ ಹತ್ತಿರ ಕೂಡ ಸೇರಿಸಿಕೊಳ್ಳದೆ ಕಿರುಕುಳ ನೀಡುತ್ತಿದ್ದಾರೆಂದು ಸಂತ್ರಸ್ತೆ ಮಹಿಳೆಯೊಬ್ಬರು ತನ್ನ ಪತಿ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ
ಕಾಸರಗೋಡು: ಪೊದೆಯೊಂದರಲ್ಲಿ ಮಾರಕಾಸ್ತ್ರಗಳು ಪತ್ತೆ!

ಕಾಸರಗೋಡು: ಪೊದೆಯೊಂದರಲ್ಲಿ ಮಾರಕಾಸ್ತ್ರಗಳು ಪತ್ತೆ!

Ramesh B  |  Monday, March 27, 2017, 14:17 [IST]
ಕಾಸರಗೋಡು/ಮಂಗಳೂರು, ಮಾರ್ಚ್ 27 : ದುಷ್ಕ್ರತ್ಯ ಎಸಗಲು ಅಪಾರ ಪ್ರಮಾಣ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದು ಕಾಸರಗೂಡು ಹೊರವಲಯದ ಪೊದೆಯೊಂದರಲ್ಲಿ ಪತ್ತೆಯಾಗಿವೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ತಲವಾರು, ಮಚ್ಚು, ಕಬ್ಬಿಣದ ರಾಡ್, ದೊಣ್ಣೆಗಳು, ಮರದ ತುಂಡು, ಬಿಯರ್ ಬಾಟಲ್ ಗಳು, ಪಾತ್ರೆಗಳು ಸೇರಿದಂತೆ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. {image-weapons-27-1490604399.jpg kannada.oneindia.com} ಮಾರಕಾಸ್ತ್ರಗಳು ಬಿದ್ದಿರುವುದು ಕಂಬಾರ್ ಪೆರಿಯಡ್ಕದ ನಿವಾಸಿಯೊಬ್ಬರಿಗೆ ಸೇರಿದ