Author Profile - Maheshm

Name Maheshm
Position Sub Editor/Reporter
Info Mahesh Sub-editor/Reporter in our Oneindia Kananda section.

Latest Stories

ಡೆಲ್ಲಿ ನಾಯಕ ಜಹೀರ್ ಹಂಚಿಕೊಂಡ್ರು ಶುಭ ಸಮಾಚಾರ!

ಡೆಲ್ಲಿ ನಾಯಕ ಜಹೀರ್ ಹಂಚಿಕೊಂಡ್ರು ಶುಭ ಸಮಾಚಾರ!

Maheshm  |  Monday, April 24, 2017, 23:01 [IST]
ಮುಬೈ, ಏಪ್ರಿಲ್ 24: ಐಪಿಎಲ್ 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗಿರುವ ಜಹೀರ್ ಖಾನ್ ಅವರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಸೋಮವಾರದಂದು ಶುಭ ಸಮಾಚಾರವೊಂದನ್ನು ಹಂಚಿಕೊಂಡಿದ್ದಾರೆ.ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರು ತಮ್ಮ ಗೆಳತಿ, ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಜತೆ ವಿವಾಹ ನಿಶ್ಚಯ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ.{image-sagarika-ghatge-zaheer-khan-engagement-pics-24-1493051755-24-1493054042.jpg kannada.oneindia.com}ಸಾಗರಿಕಾ ಹಾಗೂ
ರಾಜ್ಯಾದ್ಯಂತ ಡಾ ರಾಜ್ ಜನ್ಮದಿನಾಚರಣೆ: ಸಿದ್ದರಾಮಯ್ಯ

ರಾಜ್ಯಾದ್ಯಂತ ಡಾ ರಾಜ್ ಜನ್ಮದಿನಾಚರಣೆ: ಸಿದ್ದರಾಮಯ್ಯ

Maheshm  |  Monday, April 24, 2017, 22:28 [IST]
ಬೆಂಗಳೂರು, ಏಪ್ರಿಲ್ 24: ಮುಂದಿನ ವರ್ಷದಿಂದ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ರಾಜಕುಮಾರ್ ಅವರ ಜನ್ಮ ದಿನಾಚರಣೆ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಘೋಷಿಸಿದರು.ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಮುಖ್ಯಮಂತ್ರಿಗಳು ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರ್ಷಿಕ ಚಲನಚಿತ್ರ
ಏ. 25ರಂದು ಆರ್ ಸಿಬಿ vs ಹೈದರಾಬಾದ್ ಪಂದ್ಯ, ವಾಹನ ನಿಲುಗಡೆ ಎಲ್ಲಿ?

ಏ. 25ರಂದು ಆರ್ ಸಿಬಿ vs ಹೈದರಾಬಾದ್ ಪಂದ್ಯ, ವಾಹನ ನಿಲುಗಡೆ ಎಲ್ಲಿ?

Maheshm  |  Monday, April 24, 2017, 21:36 [IST]
ಬೆಂಗಳೂರು, ಏಪ್ರಿಲ್ 24: ಬೆಂಗಳೂರು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 24) ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ ಎಚ್) ನಡುವೆ ಐ.ಪಿ.ಎಲ್ 10ರ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ನಿಟ್ಟಿನಲ್ಲಿ ಸ್ಟೇಡಿಯಂ ಸುತ್ತಾ ಮುತ್ತಾ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ನಿಷೇಧ ಹೇರಿ ಬೆಂಗಳೂರು ಟ್ರಾಫಿಕ್
ಕ್ಲಾಸಿಕ್ ಪಂದ್ಯದಲ್ಲಿ ರೋಚಕ ಜಯ ತಂದಿತ್ತ ಲಿಯೊನೆಲ್ ಮೆಸ್ಸಿ

ಕ್ಲಾಸಿಕ್ ಪಂದ್ಯದಲ್ಲಿ ರೋಚಕ ಜಯ ತಂದಿತ್ತ ಲಿಯೊನೆಲ್ ಮೆಸ್ಸಿ

Maheshm  |  Monday, April 24, 2017, 19:11 [IST]
ಮ್ಯಾಡ್ರಿಡ್, ಏಪ್ರಿಲ್ 24: ಬಾರ್ಸಿಲೋನಾದ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು 500ನೇ ಗೋಲು ಬಾರಿಸಿ 'El Clasico' ಪಂದ್ಯದಲ್ಲಿ ಬಾರ್ಸಿಲೋನಾಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ರಿಯಲ್ ಮ್ಯಾಡ್ರಿಡ್ ವಿರುದ್ಧ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ 3-2 ಅಂತರದಲ್ಲಿ ಗೆಲುವು ದಾಖಲಿಸಿತು.ಮೆಸ್ಸಿ ಅವರು ಈ ಪಂದ್ಯದಲ್ಲಿ ಎರಡನೇ ಗೋಲು ಹಾಗೂ ಒಟ್ಟಾರೆ ಲಾ ಲೀಗಾದಲ್ಲಿ 500ನೇ ಗೋಲು
ಸುಪ್ರೀತ್ ಅವರ 'ತರ್ಕ' ಕಾದಂಬರಿ ಪ್ರೀ ಬುಕ್ಕಿಂಗ್ ಆರಂಭ

ಸುಪ್ರೀತ್ ಅವರ 'ತರ್ಕ' ಕಾದಂಬರಿ ಪ್ರೀ ಬುಕ್ಕಿಂಗ್ ಆರಂಭ

Maheshm  |  Monday, April 24, 2017, 18:08 [IST]
ಪ್ರೀತಿ, ಭಯ, ಭಕ್ತಿ, ಭ್ರೆಮೆ, ನಂಬಿಕೆ, ಅನುಮಾನ, ಜಿಗುಪ್ಸೆ; ಹೀಗೆ ಮನಸ್ಸಿನ ನಾನಾ ಭಾವನಾತ್ಮಕ ಸ್ಥಿತಿಗಳನ್ನೇ ಪಾತ್ರಗಳನ್ನಾಗಿ ಮಾಡಿ, ಅವುಗಳ ಮೂಲಕ ಬದುಕು, ಬ್ರಹ್ಮ, ಬ್ರಹ್ಮಾಂಡಗಳ ಬಗ್ಗೆ ಸತ್ಯಾನ್ವೇಷಣೆ ಮಾಡಿರುವ ವಿಭಿನ್ನ ಕಾದಂಬರಿ ತರ್ಕ. ಇದರಲ್ಲಿ ಯಾವುದನ್ನು ಒಪ್ಪಬೇಕು, ಯಾವುದನ್ನು ಅನುಮಾನಿಸಬೇಕು, ಯಾವುದನ್ನು ಅನುಸರಿಸಬೇಕು ಎಂದು ಓದುಗರು ತಮ್ಮ ಅನುಭವ ಆಲೋಚನೆಗಳ ಆಧಾರದ ಮೇಲೆ ತರ್ಕ ಮಾಡಬೇಕು.
ವಿಡಿಯೋ: ನಟ ನವಾಜ್ ಸಿದ್ದಿಕಿ ಡಿಎನ್ಎ ಟೆಸ್ಟ್ ಆಯ್ತಂತೆ!

ವಿಡಿಯೋ: ನಟ ನವಾಜ್ ಸಿದ್ದಿಕಿ ಡಿಎನ್ಎ ಟೆಸ್ಟ್ ಆಯ್ತಂತೆ!

Maheshm  |  Monday, April 24, 2017, 17:06 [IST]
ಮುಂಬೈ, ಏಪ್ರಿಲ್ 24 : ಹಿಂದಿ ಚಿತ್ರರಂಗದ ಪ್ರಬುದ್ಧ ನಟ ನವಾಜುದ್ದೀನ್ ಸಿದ್ದಿಕಿ ಅವರು ಸೋಮವಾರದಂದು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಹಲವರ ಕಣ್ತೆರೆಸಿದ್ದಾರೆ. ಸೋನು ನಿಗಮ್ ಅವರ ಅಜಾನ್ ವಿವಾದ ಕೂಗು ಕೇಳುತ್ತಿರುವ ಸಂದರ್ಭದಲ್ಲೇ ಸಿದ್ದಿಕಿ ಅವರ ವಿಡಿಯೋ ವಿಶೇಷ ಎನಿಸಿಕೊಂಡಿದೆ. ಸಿಕ್ಸ್ಟೀನ್ ಪಾಯಿಂಟ್ ಸಿಕ್ಸ್ ಸಿಕ್ಸ್ ಹೆಸರಿನ ಈ ವಿಡಿಯೋದಲ್ಲಿ ಪ್ಲಕಾರ್ಡ್
5 ಲಕ್ಷ ಚಂದಾದಾರರಿಗಾಗಿ ಬೆತ್ತಲಾದ ಸ್ಟಾರ್ ಜೋಡಿ

5 ಲಕ್ಷ ಚಂದಾದಾರರಿಗಾಗಿ ಬೆತ್ತಲಾದ ಸ್ಟಾರ್ ಜೋಡಿ

Maheshm  |  Monday, April 24, 2017, 16:05 [IST]
ಬೆಂಗಳೂರು, ಏಪ್ರಿಲ್ 24: ಯೂಟ್ಯೂಬಿನಲ್ಲಿ 5 ಲಕ್ಷ ಚಂದಾದಾರರಾದರೆ ನಾವು ಬೆತ್ತಲಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದ ಸ್ಟಾರ್ ಕುಸ್ತಿಪಟುಗಳಾದ ನಿಕ್ಕಿಬೆಲ್ಲಾ ಹಾಗೂ ಜಾನ್ ಸೀನಾ ನುಡಿದಂತೆ ನಡೆದಿದ್ದಾರೆ.ಬಟ್ಟೆಜಾನ್ ಸೀನಾ ಹಾಗೂ ನಿಕ್ಕಿ ಬೆಲ್ಲಾ ತಾರಾ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ. WWE ಅಖಾಡದಲ್ಲಿ ಇತ್ತೀಚೆಗೆ ಬಹುಕಾಲದ ಗೆಳತಿ ನಿಕ್ಕಿಗೆ ಪ್ರಪೋಸ್ ಮಾಡಿದ್ದ ಸೀನಾ ಅವರು
ಬೆಂಗಳೂರಿನ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್, ಆರೋಪಿ ಸೆರೆ

ಬೆಂಗಳೂರಿನ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್, ಆರೋಪಿ ಸೆರೆ

Maheshm  |  Monday, April 24, 2017, 15:37 [IST]
ಬೆಂಗಳೂರು, ಏಪ್ರಿಲ್ 24: ಗಿರಿನಗರದ ಸಮೀಪವಿರುವ ವೀರಭದ್ರನಗರದ 6 ವರ್ಷದ ಬಾಲಕಿ ಮೇಲಿನ ಆತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗಿರಿನಗರ ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ. 34 ವರ್ಷ ವಯಸ್ಸಿನ ಅನಿಲ್ ಎಂಬಾತನ ಮೇಲೆ ಈಗಾಗಲೇ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಏಪ್ರಿಲ್ 21 ರಂದು ಬಾಲಕಿಯ ಪೋಷಕರು, ಗಿರಿನಗರ
ಐಪಿಎಲ್ : ಅತ್ಯಂತ ಕಳಪೆ ಮೊತ್ತಗಳಲ್ಲಿ ಆರ್ ಸಿಬಿಯೇ ಬೆಸ್ಟ್

ಐಪಿಎಲ್ : ಅತ್ಯಂತ ಕಳಪೆ ಮೊತ್ತಗಳಲ್ಲಿ ಆರ್ ಸಿಬಿಯೇ ಬೆಸ್ಟ್

Maheshm  |  Monday, April 24, 2017, 12:50 [IST]
ಕೋಲ್ಕತಾ, ಏಪ್ರಿಲ್ 24: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ ರಂಥ ಆಟಗಾರರಿದ್ದು 132 ರನ್ ಚೇಸ್ ಮಾಡಲಾಗದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 49ಸ್ಕೋರಿಗೆ ಆಲೌಟ್ ಆಗಿದೆ. ಈ ಮೂಲಕ ಐಪಿಎಲ್ ನ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದ ದಾಖಲೆ ಬರೆಯಿತು.ಕೆಕೆಆರ್ ಹಾಗೂ ಆರ್ ಸಿಬಿ ನಡುವಿನ ಅಲ್ಪ ಮೊತ್ತದ ಐಪಿಎಲ್ ಪಂದ್ಯದಲ್ಲಿ
ಹೀನಾಯ ಸೋಲಿನಲ್ಲೂ ದಾಖಲೆ ಬರೆದ ಆರ್ ಸಿಬಿ

ಹೀನಾಯ ಸೋಲಿನಲ್ಲೂ ದಾಖಲೆ ಬರೆದ ಆರ್ ಸಿಬಿ

Maheshm  |  Monday, April 24, 2017, 01:31 [IST]
ಕೋಲ್ಕತ್ತಾ, ಏಪ್ರಿಲ್ 24: ಆರ್ ಸಿಬಿ ತಂಡದಲ್ಲಿ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ ರಂಥ ಆಟಗಾರರಿದ್ದು 132ರನ್ ಚೇಸ್ ಮಾಡಲಾಗಲಿಲ್ಲ ಏಕೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭಾನುವಾರ (ಏಪ್ರಿಲ್ 24) ರಾತ್ರಿ ನಡೆದ ಐಪಿಎಲ್ 10ರ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು