Author Profile - Madhusoodhan Hegde

Name Madhusoodhan Hegde
Position Sub Editor
Info Madhusoodhan Hegde is Sub Editor in our Oneindia Kannada section

Latest Stories

ಹುತಾತ್ಮ ಸೈನಿಕರಿಗೆ ಅಂತಿಮ ನಮನ ಸಲ್ಲಿಸಿದ ಭಾರತ

ಹುತಾತ್ಮ ಸೈನಿಕರಿಗೆ ಅಂತಿಮ ನಮನ ಸಲ್ಲಿಸಿದ ಭಾರತ

Madhusoodhan Hegde  |  Monday, September 19, 2016, 19:30 [IST]
ಶ್ರೀನಗರ, ಸೆ. 18: ಜಮ್ಮು ಮತ್ತು ಕಾಶ್ಮೀರದ ಉರಿ ನಗರದಲ್ಲಿ ಭಾನುವಾರ ಬೆಳಗ್ಗೆ ಉಗ್ರರ ಕುತಂತ್ರಕ್ಕೆ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಸೋಮವಾರ ಅಂತಿಮ ನಮನ ಸಲ್ಲಿಕೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸೈನ್ಯದ ಮುಖ್ಯಸ್ಥರು ನವದೆಹಲಿಯಲ್ಲಿ ಸಭೆ ನಡೆಸಿ ಮುಂದಿನ ಕ್ರಮಗಳ
'ದಿಟ್ಟತನ ತೋರಲು ರಾಜ್ಯ ಸರ್ಕಾರಕ್ಕೆ ಇದು ಸಕಾಲ'

'ದಿಟ್ಟತನ ತೋರಲು ರಾಜ್ಯ ಸರ್ಕಾರಕ್ಕೆ ಇದು ಸಕಾಲ'

Madhusoodhan Hegde  |  Monday, September 19, 2016, 18:15 [IST]
ಬೆಂಗಳೂರು, ಸೆಪ್ಟೆಂಬರ್, 19: ಯಾವ ಕಾರಣಕ್ಕೂ ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿರುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ತಲೆಬಾಗಬಾರದು. ಸಿಎಂ ಸಿದ್ದರಾಮಯ್ಯ ನೀರು ಬಿಡುಗಡೆ ಆದೇಶ ನೀಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ. ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಕಾವೇರಿ ಮೇಲುಸ್ತುವಾರಿ
ಮನೆ ಕಟ್ಟುವವರು ಪ್ಲ್ಯಾನ್ ಗಾಗಿ ತಿಂಗಳು ಕಾಯಬೇಕಿಲ್ಲ

ಮನೆ ಕಟ್ಟುವವರು ಪ್ಲ್ಯಾನ್ ಗಾಗಿ ತಿಂಗಳು ಕಾಯಬೇಕಿಲ್ಲ

Madhusoodhan Hegde  |  Monday, September 19, 2016, 17:50 [IST]
ಬೆಂಗಳೂರು, ಸೆಪ್ಟೆಂಬರ್, 19: ಒಂದು ಮನೆ ಕಟ್ಟಬೇಕಾದರೂ ತಿಂಗಳುಗಟ್ಟಲೆ ಬಿಲ್ಡಿಂಗ್ ಪ್ಲ್ಯಾನ್‍ ಗಾಗಿ ಕಾಯುವ ಕಾಲಕ್ಕೆ ಕೊನೆಗೂ ವಿದಾಯ ಹೇಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಡೀ ಪ್ರಕ್ರಿಯೆಯನ್ನು ಇಂಜಿಯರ್ ಗಳ ತ್ತಿಪರ ಸಮಿತಿಗೆ ಹೊರ ಗುತ್ತಿಗೆ ನೀಡುವ ಮೂಲಕ ವಾರದೊಳಗೆ ಮನೆಗೆ ಬಿಲ್ಡಿಂಗ್ ಪ್ಲ್ಯಾನ್ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಮನೆ ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರ
ಬುಲೆಟ್ ತಡೆದು ವ್ಯಕ್ತಿಯ ಪ್ರಾಣ ಕಾಪಾಡಿದ ಮೊಬೈಲ್!

ಬುಲೆಟ್ ತಡೆದು ವ್ಯಕ್ತಿಯ ಪ್ರಾಣ ಕಾಪಾಡಿದ ಮೊಬೈಲ್!

Madhusoodhan Hegde  |  Monday, September 19, 2016, 16:35 [IST]
ನವದೆಹಲಿ, ಸೆಪ್ಟೆಂಬರ್, 19: ಮೊಬೈಲ್ ಫೋನ್ ಒಂದು ವ್ಯಕ್ತಿಯ ಜೀವ ಕಾಪಾಡಿದ ಕತೆಯನ್ನು ಕೇಳಲೇಬೇಕು. ಗುಂಡೇಟಿನಿಂದ ವ್ಯಕ್ತಿಯನ್ನು ಬಚಾವ್ ಮಾಡಿದ ಸ್ಮಾರ್ಟ್ ಫೋನ್ ಆತನ ಬದುಕಿಗೆ ಬುಲೆಟ್ ಫ್ರೂಫ್ ಜಾಕೆಟ್ ಆಗಿ ಕೆಲಸ ಮಾಡಿದೆ. ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಪ್ರಕರಣ ಇದೀಗ ಸುದ್ದಿ ಮಾಡುತ್ತಿದೆ. ಹುವೈ ಪಿ 8 ಲೈಟ್ ವ್ಯಕ್ತಿಯ ಜೀವ ಕಾಡಿದ
ವದಂತಿಗೆ ಕಿವಿಗೊಡಬೇಡಿ, ಸೆ.20ರಂದು ಬೆಂಗಳೂರು ಬಂದ್ ಇಲ್ಲ

ವದಂತಿಗೆ ಕಿವಿಗೊಡಬೇಡಿ, ಸೆ.20ರಂದು ಬೆಂಗಳೂರು ಬಂದ್ ಇಲ್ಲ

Madhusoodhan Hegde  |  Monday, September 19, 2016, 15:47 [IST]
ಬೆಂಗಳೂರು, ಸೆಪ್ಟೆಂಬರ್, 19: ಬೆಂಗಳೂರಿನಲ್ಲಿ ಸೆಪ್ಟೆಂಬರ್ 20, ಮಂಗಳವಾರ ಯಾವ ಬಂದ್ ಇಲ್ಲ ಎಂದು ಸ್ಪಷ್ಟನೆ ನೀಡಿರುವ ಬೆಂಗಳೂರು ಪೊಲೀಸರು ವದಂತಿಗಳಿಗೆ ನಾಗರಿಕರು ಕಿವಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಕೆಲವು ಕಿಡಿಗೇಡಿಗಳು ಸೆಪ್ಟೆಂಬರ್ 20 ರಂದು ಬೆಂಗಳೂರು ಬಂದ್ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಗರ ಶಾಂತಿಯುತವಾಗಿದ್ದು ಸಾರ್ವಜನಿಕರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಯಾವುದೆ ತೊಂದರೆ
ಅಡಿಕೆ, ಕಾಫಿ, ತೆಂಗು ಬೆಳೆಗಾರರಿಗೆ ಸದಾನಂದ ಗೌಡ ಅಭಯ

ಅಡಿಕೆ, ಕಾಫಿ, ತೆಂಗು ಬೆಳೆಗಾರರಿಗೆ ಸದಾನಂದ ಗೌಡ ಅಭಯ

Madhusoodhan Hegde  |  Monday, September 19, 2016, 15:01 [IST]
ಬೆಂಗಳೂರು, ಸೆಪ್ಟೆಂಬರ್, 19: ಕಾಫಿ ಮತ್ತು ಅಡಿಕೆ ಬೆಳೆಗಳಿಗೆ ತಗುಲಿರುವ ರೋಗ ಹಾಗೂ ಬೆಲೆ ಕುಸಿತದ ಪರಿಣಾಮ ಚಿಕ್ಕಮಗಳೂರು ಸೇರಿದಂತೆ ಈ ಬೆಳೆ ಆಧರಿತ ಪ್ರದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದು ಪರಿಹಾರ ಕ್ರಮಗಳ ಕುರಿತು ಕೇಂದ್ರ ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ
ಇಂದಿಗೂ ಯುಬಿ ಗ್ರೂಪ್‌ಗೆ ವಿಜಯ್ ಮಲ್ಯರೇ ಬಾಸ್!

ಇಂದಿಗೂ ಯುಬಿ ಗ್ರೂಪ್‌ಗೆ ವಿಜಯ್ ಮಲ್ಯರೇ ಬಾಸ್!

Madhusoodhan Hegde  |  Monday, September 19, 2016, 13:18 [IST]
ನವದೆಹಲಿ, ಸೆಪ್ಟೆಂಬರ್, 19: 9 ಸಾವಿರ ಕೋಟಿ ರು. ಸಾಲ ಮಾಡಿ ವಿದೇಶಕ್ಕೆ ವಿಜಯ್ ಮಲ್ಯ ಹಾರಿದ್ದರೂ ಭಾರತದಲ್ಲಿ ಮಾತ್ರ ಅವರ ಪ್ರಭಾವ ಕಡಿಮೆ ಆಗಿಲ್ಲ. ಈಗಲೂ ಯುಬಿ ಗ್ರೂಪ್ ಗೆ ವಿಜಯ್ ಮಲ್ಯರೇ ಬಾಸ್. ಯುಬಿ ಸಂಸ್ಥೆ ಮಲ್ಯರಿಗೆ ವಾರ್ಷಿಕ 1.6 ಕೋಟಿ ರೂ. ವೇತನ ಪಾವತಿ ಮಾಡುತ್ತಿದೆ. ಇದರ ಜತೆಗೆ ಯುಬಿ ಸಮೂಹದ ಪಾಲುದಾರ
ಗಲಭೆ ಉಂಟಾದರೆ ಈ ಟ್ವಿಟರ್ ತಾಣದ ಮೇಲೆ ಕಣ್ಣಿಡಿ

ಗಲಭೆ ಉಂಟಾದರೆ ಈ ಟ್ವಿಟರ್ ತಾಣದ ಮೇಲೆ ಕಣ್ಣಿಡಿ

Madhusoodhan Hegde  |  Monday, September 19, 2016, 12:30 [IST]
ಬೆಂಗಳೂರು, ಸೆಪ್ಟೆಂಬರ್, 19: ಸಮಾಜದಲ್ಲಿನ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಸಾಮಾಜಿಕ ತಾಣಗಳನ್ನು ಬೆಂಗಳೂರು ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಾವೇರಿ ಜಲ ವಿವಾದ ಸಂದರ್ಭ ಉಂಟಾದ ಗಲಭೆ, ಹಿಂಸಾಚಾರ, ಕನ್ನಡಿಗರ ಮೇಲೆ ಹಲ್ಲೆ ಮುಂತಾದ ಘಟನೆಗಳನ್ನು ಆಧರಿಸಿ ಪೊಲೀಸರು ಹೊಸ ತಂತ್ರದ ಮೊರೆ ಹೋಗಿದ್ದಾರೆ.[ಬಸ್ಸು ಸುಡಲು ಕುಮ್ಮಕ್ಕು ನೀಡಿದ್ದು ಯಾದಗಿರಿಯ 22ರ ಯುವತಿ] {image-btp-19-1474268365.jpg
ಜಗತ್ತಿನ ಅತಿ ಎತ್ತರದ ದೇವಾಲಯ ಭಾರತದಲ್ಲಿ

ಜಗತ್ತಿನ ಅತಿ ಎತ್ತರದ ದೇವಾಲಯ ಭಾರತದಲ್ಲಿ

Madhusoodhan Hegde  |  Monday, September 19, 2016, 11:06 [IST]
ನವದೆಹಲಿ, ಸೆಪ್ಟೆಂಬರ್, 19: ಜಗತ್ತಿನ ಅತಿ ಎತ್ತರದ ಕಟ್ಟಡ ಎಲ್ಲಿದೆ? ಎಂಬ ಒಂದು ಅಂಕದ ಪ್ರಶ್ನೆಗೆ ಇನ್ನು ಮುಂದೆ ಭಾರತದ ಉತ್ತರಪ್ರದೇಶದ ವೃಂದಾವನ ಎಂಬ ಉತ್ತರವನ್ನು ನೀಡಬಹುದು. ಸದ್ಯ ದುಬೈನ ಬುರ್ಜ್ ಖಲೀಫಾ ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಶ್ರೇಯ ಪಡೆದುಕೊಂಡಿದ್ದು ಇಸ್ಕಾನ್ ಈ ದಾಖಲೆಯನ್ನು ಭಾರತದ ಹೆಸರಿಗೆ ಮಾಡಿ ಕೊಡಲಿದೆ. ಜಗತ್ತಿನಲ್ಲೇ ಅತಿ ಎತ್ತರದ
ಜೆಡಿಎಸ್ ಪಾದಯಾತ್ರೆ ಪ್ರಚಾರದ ಗಿಮಿಕ್: ಮುನೇನಕೊಪ್ಪ

ಜೆಡಿಎಸ್ ಪಾದಯಾತ್ರೆ ಪ್ರಚಾರದ ಗಿಮಿಕ್: ಮುನೇನಕೊಪ್ಪ

Madhusoodhan Hegde  |  Wednesday, September 07, 2016, 20:09 [IST]
ಹುಬ್ಬಳ್ಳಿ, ಸೆಪ್ಟೆಂಬರ್, 07: ಮಲಪ್ರಭಾ ನದಿಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಜೆಡಿಎಸ್ ನಡೆಸಲುದ್ದೇಶಿಸಿರುವ ಪಾದಯಾತ್ರೆ ಕೇವಲ ಪ್ರಚಾರ ತಂತ್ರ ಎಂದು ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಅವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಕಾಲುವೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಹುನ್ನಾರ ಅಡಗಿದೆ